ಪದಾಧಿಕಾರಿಗಳ ಪದಗ್ರಹಣ
ಹಾಸನ: ನಗರದ ರೋಟರಿ ಕ್ವಾಂಟ ಸಂಸ್ಥೆಯ ಪದಗ್ರಹಣ ಸಮಾರಂಭವ ಹನುಮಮ್ಮ ಚೆಲುವಯ್ಯ ಕನ್ವೆನ್ಶನ್ ಹಾಲ್ನಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಎಚ್.ಕೆ. ರವಿ, ಕಾರ್ಯದರ್ಶಿಯಾಗಿ ಶಿವಶಂಕರ್, ಖಜಾಂಚಿಯಾಗಿ ಶಿವಕುಮಾರ್ ಅಧಿಕಾರ ಸ್ವೀಕಾರಿಸಿದರು. ಪುತ್ತೂರಿನ ವೈದ್ಯ ಡಾ. ಭರತೇಶ್ ಜಿಲ್ಲಾ ಗವರ್ನರ್, ಪದಗ್ರಹಣ ನೆರವೇರಿಸಿದರು. ಅಸಿಸ್ಟೆಂಟ್ ಗೌವರ್ನರ್ ಡಾ. ಕಿಶೋರ್, ಡಾ. ರವಿಶಂಕರ್ ಇದ್ದರು. ಸಮಾರಂಭದಲ್ಲಿ ಎಂ.ಕೆ. ಗೋವರ್ಧನ್ ಕುಮಾರ್, ಎಸ್.ಕೆ. ನಾಗೇಂದ್ರನ್, ಡಾ. ವಿಜಯಕುಮಾರ್, ರಮೇಶ್.ಬಿ.ಎನ್ ಇದ್ದರು.