ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕ್ಯಾನ್ಸರ್ ರೋಗಿಗಳಿಗೆ ರೇಡಿಯೇಷನ್ ಥೆರಪಿ

Rashmi Kasaragodu
Updated On : 6 Jul 2014, 12:15 pm

ಹಾಸನ: ಹೆಲ್ತ್ ಗ್ಲೋಬಲ್ ಸರ್ವೀಸ್ ಹಾಗೂ ಹಾಸನ ವೈದ್ಯಕೀಯ  ಮಹಾ ವಿದ್ಯಾಲಯದ ಸಹಯೋಗದೊಂದಿಗೆ ಹಿಮ್ಸ್ ಎಚ್ಸಿಜಿ ಕ್ಯಾನ್ಸರ್ ಕೇಂದ್ರವನ್ನು ಶ್ರೀ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ  ಸ್ಥಾಪಿಸಲಾಗಿದೆ.  ಕ್ಯಾನ್ಸರೋಗಿಗಳಿಗೆ ರೇಡಿಯೇಷನ್ ಥೆರಪಿ ಹಾಗೂ ಕಿಮೋಥೆರಪಿಯ  ಚಿಕಿತ್ಸೆ ನೀಡಲಾಗುತ್ತಿದೆ. ನುರಿತ  ಶಸ್ತ್ರ ಚಿಕಿತ್ಸಾ ತಜ್ಞರ ತಂಡದಿಂದ ಪ್ರತಿದಿನ ಶಸ್ತ್ರ ಚಿಕಿತ್ಸಾ  ಸೌಲಭ್ಯವಿರುತ್ತದೆ. ಆದ್ದರಿಂದ ಸಾರ್ವಜನಿಕರು  ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ  ಕೋರಲಾಗಿದೆ
ಇಂದು ಮುದ್ರಣಕಾರರ ಸಭೆ: ಹಾಸನ: ಜಿಲ್ಲಾ ಮುದ್ರಣಕಾರರ  ಸಂಘದ  8ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಜು. 6 ರಂದು  ಬೆಳಗ್ಗೆ 11 ಗಂಟೆಗೆ  ಸಂಘದ ಅಧ್ಯಕ್ಷ ಬಿ.ಎಸ್.  ಜಗದೀಶ್ ಅಧ್ಯಕ್ಷತೆಯಲ್ಲಿ  ನಗರದ ಶ್ರೀ ಪಾಂಡುರಂಗ ಸ್ವಾಮಿ ದೇವಾಲಯದ  ರಸ್ತೆಯಲ್ಲಿರುವ ಶ್ರೀಕಂಬದ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ  ನಡೆಸಲಾಗುವುದು. ಸಂಘದ ಸದಸ್ಯರು  ಸಕಾಲಕ್ಕೆ ಆಗಮಿಬೇಕಾಗಿ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement