ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆಯ ಮಳೆ ವಿವರ

Rashmi Kasaragodu
Updated On : 6 Jul 2014, 12:17 pm

ಹಾಸನ: ಜಿಲ್ಲೆಯಾದ್ಯಂತ ಆನೇಕ ಕಡೆ ಶನಿವಾರ ಮಳೆಯಾಗುತ್ತಿದ್ದು, ಇದು ಬಾಡಿ ಹೋಗುತ್ತಿದ್ದ ಬೆಳೆಗಳಿಗೆ ಅನುಕೂಲವಾಗಲಿದೆ.
ಶುಕ್ರವಾರದಂತೆ ಶನಿವಾರವೂ ಕೂಡ ಮಧ್ಯಾಹ್ನ ಜೋರಾಗಿಯೇ ಮಳೆಯಾಯಿತು. ಇದೇ ಮಳೆ ವಾರದ ಹಿಂದೆ ಸುರಿದಿದ್ದರೇ ಆಲೂಗಡ್ಡೆ, ಮುಸುಕಿನ ಜೋಳಗಳ ಮತ್ತಿತರ ದ್ವಿದಳ ಧಾನ್ಯಗಳ ಬೆಳೆಗಳ ಇಳುವರಿ ಹೆಚ್ಚಾಗುತ್ತಿತ್ತು.  
ಮಳೆ ವಿವರ(ಮಿಮೀ.ಗಳಲ್ಲಿ):  ಜಿಲ್ಲೆಯಲ್ಲಿ ಜುಲೈ 4ರಂದು ಬಿದ್ದ ಮಳೆಯ ವಿವರ ಇಂತಿದೆ.
ಆಲೂರು-5 ಮಿ.ಮೀ. ಕೆಂಚಮ್ಮನಹೊಸಕೋಟೆ-3, ಕುಂದೂರು-5, ಪಾಳ್ಯ-7, ಅರಕಲಗೂಡು-3, ದೊಡ್ಡಮಗ್ಗೆ-1, ಕೊಣನೂರು-1, ಮಲ್ಲಿಪಟ್ಟಣ-3, ರಾಮನಾಥಪುರ-1, ಬಾಣಾವರ-2, ಗಂಡಸಿ-3, ಕಣಕಟ್ಟೆ-1, ಬೇಲೂರು-2, ಅರೇಹಳ್ಳಿ-13, ಬಿಕ್ಕೋಡು-10, ಹಳೇಬೀಡು-4, ಮಾದಿಹಳ್ಳಿ-2, ಚನ್ನರಾಯಪಟ್ಟಣ-8, ಬಾಗೂರು-18, ಹಿರಿಸಾವೆ-1, ಶ್ರವಣಬೆಳಗೊಳ-9, ಹಾಸನ-12, ದುದ್ದ-7, ಕಟ್ಟಾಯ-10, ಸಾಲಗಾಮೆ-2, ಶಾಂತಿಗ್ರಾಮ-4, ಹೊಳೆನರಸೀಪುರ-22, ಹಳೇಕೋಟೆ-12, ಸಕಲೇಶಪುರ-7, ಬೆಳಗೋಡು-6, ಹಾನುಬಾಳು-8, ಹೆತ್ತೂರು-22, ಯಸಳೂರು-8 ಉಳಿದ ಮೂರು ಹೋಬಳಿಗಳಲ್ಲಿ ಮಳೆಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement