ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಕ್ಕಳಿಗೆ ನಾಯಕತ್ವ ಬೆಳೆಸುವ ಕಾರ್ಯಕ್ರಮ

Rashmi Kasaragodu
Updated On : 13 Jul 2014, 12:28 pm

ಹಾಸನ: ನಗರದ ಎಚ್.ಕೆ.ಎಸ್. ಅಂತಾರಾಷ್ಟ್ರೀಯ ಶಾಲೆಯು ಇತ್ತೀಚೆಗೆ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.  ಮೈಸೂರಿನ ಎಕ್ಸೆಲ್ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲ ಪಿ.ಮ್ಯಾಥ್ಯು, ಸಂಸ್ಥೆಯ ಅಧ್ಯಕ್ಷ  ಕೋಮಲಾ ಎಸ್. ಸುರೇಶ್,  ಕಾರ್ಯದರ್ಶಿ ಎಚ್.ಕೆ.ಸುರೇಶ್,  ಪ್ರಾಂಶುಪಾಲ ಡಾ.ಎಲ್.ಪಿ.ರವಿಕುಮಾರ್ ಇದ್ದರು.
ಲುಡಸ್ಗೆ ಚಾಲನೆ: ಮಕ್ಕಳು  ಸಾಮೂಹಿಕ ಕವಾಯಿತಿನ ಮೂಲಕ ಅತಿಥಿಗಳನ್ನು ಆಹ್ವಾನಿಸಿ  ಪಥಸಂಚಲನದ ಮೂಲಕ ಅತಿಥಿಗಳಿಗೆ ಗೌರವ ಅರ್ಪಿಸಿದರು. ನಂತರ ಜ್ಯೋತಿ ಬೆಳೆಗುವುದರ ಮೂಲಕ ಶಾಲೆಯ ವಾರ್ಷಿಕ ಕ್ರೀಡಾಕೂಟ ಲುಡಸ್ -2014-15 ಕ್ಕೆ  ಚಾಲನೆ ನೀಡಲಾಯಿತು. ಪ್ರಾಂಶುಪಾಲರು ನಾಯಕರಾಗಿ ಆಯ್ಕೆಯಾದ ಮಕ್ಕಳಿಗೆ  ನಾಯಕತ್ವದ ಪ್ರಮಾಣದ ವಚನವನ್ನು ಬೋಧಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement