ದೇವಾಲಯದಲ್ಲಿ ಹುಟ್ಟುಹಬ್ಬ ಆಚರಣೆ
ಅರಸೀಕೆರೆ: ತಾಲೂಕಿನ ಹೆಸರಾಂತ ಮಂಡಿವರ್ತಕ, ಸಮಾಜ ಸೇವಕ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಗಂಜೀಗೆರೆ ಬಸವರಾಜು ಅವರ ತಮ್ಮ 46ನೇ ಹುಟ್ಟುಹಬ್ಬವನ್ನು ಮಲ್ಲೇಶ್ವರ ಬೆಟ್ಟದ ಶ್ರೀ ಮಲ್ಲೇಶ್ವರ ದೇವಸ್ಥಾನದಲ್ಲಿ ಆಚರಿಸಿಕೊಂಡರು.
ಹಾರನಹಳ್ಳಿ ಕೆರೆಗೆ ಯಗಚಿ ನೀರು ಬಿಡಲು ಆಗ್ರಹ
ಹಾರನಹಳ್ಳಿ: ಹಾರನಹಳ್ಳಿ ಕೆರೆಗೆ ಯಗಚಿ ನೀರು ಬಿಡುವಂತೆ ಆಗ್ರಹಿಸಿ ಹಾರನಹಳ್ಳಿ ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿ ರೈತ ಸಂಘ ಹಾಗೂ ಹಾರನಹಳ್ಳಿಯ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ಎಚ್.ಎಸ್.ನಂದೀಶ್, ಕರೀಂ ಸಾಬ್ ಮಾತನಾಡಿದರು.