ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ವಿವಿಧ ಕಾಮಗಾರಿಗೆಶಂಕುಸ್ಥಾಪನೆ

Mainashree
Updated On : 2 Mar 2014, 10:23 am

ಹಾಸನ: ಮಾಜಿ ಪ್ರಧಾನಿ, ಲೋಕಸಭಾ ಸದಸ್ಯ ಎಚ್.ಡಿ.ದೇವೇಗೌಡರು ಮಾ. 3 ರಂದು ಬೆಳಗ್ಗೆ 10ಕ್ಕೆ ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ  ಗ್ರಾಮದ ಸಮೀಪ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರಾಮದೇವರ ಅಣೆಕಟ್ಟೆಯ ನವೀಕರಣ ಕಬ್ಬಿಣದ ತೂಗು ಸೇತುವೆ ನಿರ್ಮಾಣ ಹಾಗೂ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹದೇವಪ್ಪ ಭಾಗವಹಿಸುವರು. ಶಾಸಕ  ಹೆಚ್.ಡಿ.ರೇವಣ್ಣ ಅಧ್ಯಕ್ಷತೆ ವಹಿಸಲಿರುವರು. ಶಾಸಕರಾದ ಪಟೇಲ್ ಶಿವರಾಂ, ಮರಿತಿಬ್ಬೇಗೌಡ, ಬಿ.ಬಿ.ಶಿವಪ್ಪ, ಗೋ.ಮಧುಸೂಧನ್ ಮತ್ತಿತರರು ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement