ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಚುನಾವಣಾ ಅಕ್ರಮಗಳನ್ನು ಇಲ್ಲಿ ದಾಖಲಿಸಿ'

Rashmi Kasaragodu
Updated On : 24 Mar 2014, 11:47 am

ಹಾಸನ: ಹಾಸನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಾರ್ವಜನಿಕರು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ದೂರು ನೀಡಬಹುದಾಗಿದೆ.
ವಿ. ಅನ್ಬುಕುಮಾರ್, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ, ಹಾಸನ ಜಿಲ್ಲೆ, ಹಾಸನ., 9449892000 , 08172-267345
ಯು.ಪಿ. ಸಿಂಗ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಹಾಸನ. 9480867000, 08172-267534
ರವಿ.ಡಿ.ಚನ್ನಣ್ಣನವರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹಾಸನ ಜಿಲ್ಲೆ, ಹಾಸನ. 9480804701, 08172-268410
ಡಾ. ಎಚ್.ಎನ್. ಗೋಪಾಲಕೃಷ್ಣ - ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ಚುನಾವಣಾಧಿಕಾರಿ, ಹಾಸನ ಜಿಲ್ಲೆ, ಹಾಸನ., 9448401460, 08172-250554
ಬಿ. ಶರತ್ - ಉಪವಿಭಾಗಾಧಿಕಾರಿ, ಹಾಸನ ಉಪವಿಭಾಗ, ಹಾಸನ, 9741811788, 08172-268403
ಡಾ. ಎಸ್.ಎಸ್.ಮಧುಕೇಶ್ವರ್, ಉಪವಿಭಾಗಾಧಿಕಾರಿ, ಸಕಲೇಶಪುರ ಉಪವಿಭಾಗ, ಸಕಲೇಶಪುರ. 9844099890, 08173-244003
ವಿನಾಯಕ ಪಾಟೀಲ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಹಾಸನ ಜಿಲ್ಲೆ, ಹಾಸನ, 94808 04722, 08175-273632
ಜೆ.ಕೆ. ರಶ್ಮಿ - ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ ಜಿಲ್ಲೆ, ಹಾಸನ, 94808 04702, 08172-265076
ವಿನೋದ ಚಂದ್ರ- ಜಿಲ್ಲಾ ವಾರ್ತಾ ಮತ್ತು  ಪ್ರಚಾರಾಧಿಕಾರಿ, ಹಾಸನ ಜಿಲ್ಲೆ, ಹಾಸನ., 9448267068, 08172-268208
ಶ್ರವಣಬೆಳಗೊಳ ಕ್ಷೇತ್ರ
ಎಚ್.ವಿ. ನಾಗಾರಾಜ್, ಜಿಲ್ಲಾ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್, ಹಾಸನ. 9480867011, 08172-267549
ಡಾ. ಜಿ.ಸುರೇಶ್ , ಸಹಾಯಕ ಚುನಾವಣಾಧಿಕಾರಿ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ, ಹೆಚ್.ಆರ್.ಪಿ.-2, ಜಿಲ್ಲಾಧಿಕಾರಿಗಳ ಕಚೇರಿ, ಹಾಸನ, 9591379237, 08172-253820
ಕೃಷ್ಣ, ತಹಶೀಲ್ದಾರ್, ಚನ್ನರಾಯಪ್ಟಣ, ತಾಲ್ಲೂಕು ಕಚೇರಿ, ಚನ್ನರಾಯಪಟ್ಟಣ, 9448900617, 08176-252314, ಮೃತ್ಯುಂಜಯ - ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಚನ್ನರಾಯಪಟ್ಟಣ ತಾಲ್ಲೂಕು, 9480867125, 08176-253045, ಎಚ್.ಎಂ. ಶೈಲೇಂದ್ರ- ಆರಕ್ಷಕ ವೃತ್ತ  ನಿರೀಕ್ಷಕರು, ಚನ್ನರಾಯಪಟ್ಟಣ ತಾಲೂಕು, 9480804736, 08176-252237, ಚರಮಣ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಚನ್ನರಾಯಪಟ್ಟಣ ತಾಲ್ಲೂಕು. 8277159621, 08176-252224, ವಿಜಯಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್, ಇಂಜಿನಿಯರಿಂಗ್ ಉಪವಿಭಾಗ, 9480867128, 08176-252304
ಎಚ್.ಸಿ. ಚಂದ್ರಶೇಖರ್, ಮುಖ್ಯಾಧಿಕಾರಿ, ಪುರಸಭೆ, ಚನ್ನರಾಯಪಟ್ಟಣ ತಾಲೂಕು,  9449775932, 08176-255411
ಪುಟ್ಟಸ್ವಾಮಿಗೌಡ - ಅಬಕಾರಿ ಉಪನಿರೀಕ್ಷಕರು, ಚನ್ನರಾಯಪಟ್ಟಣ ತಾಲೂಕು, 9964287092, 08176-256084
ಅರಸೀಕೆರೆ ಕ್ಷೇತ್ರ
ಎನ್.ಆರ್. ಪುರುಷೋತ್ತಮ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಹಾಸನ, 9844844989, 08172-268960, ಶಕೀಲ್ ಅಹಮದ್, ಸಹಾಯಕ ಚುನಾವಣಾಧಿಕಾರಿ ಮತ್ತು ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಹಾಸನ. 9448999223, 08172-268387, ಪಿ.ಜಿ. ನಟರಾಜ್, ತಹಶೀಲ್ದಾರ್, ಅರಸೀಕೆರೆ, ತಾಲೂಕು ಕ:ಕೇರಿ, ಅರಸೀಕೆರೆ, 9448221034 08174-234879, ಟಿ.ಎನ್. ಮೂರ್ತಿ - ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಅರಸೀಕೆರೆ ತಾಲ್ಲೂಕು. 9480867110, 08174-232274, ಐ.ಜಿ. ಮಂಜುನಾಥ್- ಆರಕ್ಷಕ ಉಪ ಅಧೀಕ್ಷಕರು, ಅರಸೀಕೆರೆ ತಾಲೂಕು, 9480804721, 08174-232422, ತಿಮ್ಮರಾಜಪ್ಪ - ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಅರಸೀಕೆರೆ ತಾಲೂಕು, 9972532968, 08174-234637, ಶೇಖರಪ್ಪ,  ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ರಾಜ್, ಇಂಜಿನಿಯರಿಂಗ್ ಉಪವಿಭಾಗ, ಅರಸೀಕೆರೆ., 9480867113, 08174-232387
ಸತ್ಯನಾರಾಯಣ - ಮುಖ್ಯಾಧಿಕಾರಿ, ಪುರಸಭೆ, ಅರಸೀಕೆರೆ ತಾಲೂಕು,  845799783, 8174-232201, ಎಂ. ಬಸವರಾಜಪ್ಪ, ಅಬಕಾರಿ ಉಪನಿರೀಕ್ಷಕರು, ಅರಸೀಕೆರೆ ತಾಲೂಕು, 944815038, 08174-231058.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement