ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರೆ ಸೇನಾ ಪಡೆಯಿಂದ ಪಥ ಸಂಚಲನ

Rashmi Kasaragodu
Updated On : 29 Mar 2014, 1:37 am

ಆಲೂರು: ಯಾವುದೇ ಭಯ ಆತಂಕಗಳಿಲ್ಲದೆ ಜನರು ಮತದಾನ ಮಾಡುವ ಸಲುವಾಗಿ ಪಟ್ಟಣದಲ್ಲಿ ಅರೆ ಮಿಲಿಟರಿ ಪಡೆಯವರು ಪಥ ಸಂಚಲನ ನಡೆಸಿದರು. ಬೆಳಗ್ಗೆ 10 ಗಂಟೆಗೆ ಪಟ್ಟಣಕ್ಕಾಗಮಿಸಿದ ಅರೆ ಮಿಲಿಟರಿ ಪಡೆ ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಬಳಿಯಿಂದ ಹೊರಟು ಬಿ.ಎಮ್. ರಸ್ತೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.
ಏಕಾ ಏಕಿ ಪಟ್ಟಣಕ್ಕೆ ಆಗಮಿಸಿದ ಮಿಲಿಟರಿ ಪಡೆಯನ್ನು ಕಂಡ ಜನರು ಗಾಬರಿಗೊಂಡರಾದರೂ ನಂತರ ಚುನಾವಣಾ ಹಿನ್ನೆಲೆಯಲ್ಲಿ ಮಿಲಿಟರಿ ಪಡೆ ಬಂದಿರುವುದು ಖಾತ್ರಿಯಾದ ನಂತರ ನಿರುಮ್ಮಳರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement