ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಹಕಾರ ಚುನಾವಣಾ ಆಯುಕ್ತರ ಪ್ರವಾಸ ಇಂದು

Rashmi Kasaragodu
Updated On : 8 May 2014, 1:14 am

ಹಾಸನ: ಸಹಕಾರ ಚುನಾವಣಾ ಆಯುಕ್ತ ಎನ್.ಸಿ. ಮುನಿಯಪ್ಪ ಹಾಗೂ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಎಚ್. ಬಾಲಶೇಖರ್ ಅವರ ಪ್ರವಾಸ ಕಾರ್ಯಕ್ರಮದನ್ವಯ ಮೇ 8ರಂದು ಬೆಳಿಗ್ಗೆ 11ಕ್ಕೆ ಹಾಸನಕ್ಕೆ ಆಗಮಿಸುವರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಫೆಡರಲ್ ಸಹಕಾರ ಸಂಘಗಳ ಚುನಾವಣೆ ಹಾಗೂ ಡೆಲಿಗೇಟ್ ನಮೂನೆ ವಿತರಣೆ ಕುರಿತು ಜಿಲ್ಲಾಧಿಕಾರಿಗಳು, ಇಲಾಖಾಧಿಕಾರಿಗಳು, ಹಾಸನ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಹಾಸನ ಜಿಲ್ಲಾ ಹಾಲು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರು, ರಿಟರ್ನಿಂಗ್ ಆಫೀಸರ್ಸ್ ಹಾಗೂ ನೋಡಲ್ ಆಫೀಸರ್ ಗಳೊಂದಿಗೆ ಸಭೆ ನಡೆಸುವರು. ಹಾಸನದಲ್ಲಿ ವಾಸ್ತವ್ಯ ಮಾಡುವರು. ಮೇ 9ರಂದು ಬೆಳಿಗ್ಗೆ 7 ಗಂಟೆಗೆ ಶಿವಮೊಗ್ಗಕ್ಕೆ ತೆರಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement