ಆಯ್ಕೆ ಪರೀಕ್ಷೆ
ಹಾಸನ: ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲನ್ಯಾಯ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸದಸ್ಯತ್ವಕ್ಕೆ ಎರಡನೇ ಬಾರಿ ಆಯ್ಕೆ ಕೋರಿ ಅರ್ಜಿ ಸಲ್ಲಿಸಿದ ಸದಸ್ಯರುಗಳಿಗೆ ಸಂದರ್ಶನದ ಬದಲು ಪರೀಕ್ಷೆ ನಡೆಸಲಾಗುವುದು ಎಂದು ನೇಮಕಾತಿ ಸಮಿತಿಯು ನಿರ್ಧರಿಸಿದೆ. ಸದಸ್ಯರು ಹೆಚ್ಚಿನ ವಿವರಗಳಿಗೆ ಹಾಸನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರನ್ನು ಸಂಪರ್ಕಿಸಲು ಕೋರಿದೆ.