ವಿಧಾನಸಭಾವಾರು ಜನ ಮತ 'ಗಣನೆ'
ಹಾಸನ: ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಯಾವ ಅಭ್ಯರ್ಥಿಗಳು ಎಷ್ಟು ಮತ ಪಡೆದಿದ್ದಾರೆ ಎಂಬುದರ ವಿವರ.
ಕಡೂರು ವಿಧಾನಸಭಾ ಕ್ಷೇತ್ರ
ಎ.ಪಿ. ಅಹಮದ್-1025, ಎಚ್.ಡಿ.ದೇವೇಗೌಡ-32,065, ಎ.ಮಂಜು-47,534, ಸಿ.ಎಚ್.ವಿಜಯಶಂಕರ್-38,814, ಮಂಜುನಾಥ-540, ರುದ್ರೇಗೌಡ-403, ಎಚ್.ಡಿ.ರೇವಣ್ಣ-542, ಸಂತೋಷ್ ಮೋಹನ್-660, ಟಿ.ಡಿ.ಜಗದೀಶ-217, ಜವರಯ್ಯ-191, ಡಾ.ಭಾನುಪ್ರಕಾಶ್.ಕೆ.-197, ಎಸ್.ಎನ್.ಮಲ್ಲಪ್ಪ-347, ಎಂ.ಮಹೇಶ್ -365, ಎಸ್.ಬಿ.ರಾಜೇಗೌಡ-384 ಸೇರಿದಂತೆ 123284 ಮತಗಳು, ಮತ್ತು ನೋಟಾ 736 ಒಟ್ಟು 1,24,020 ಮತಗಳು
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ
ಎ.ಪಿ. ಅಹಮದ್-1658, ಎಚ್.ಡಿ.ದೇವೇಗೌಡ-77,563, ಎ.ಮಂಜು-55,210, ಸಿ.ಎಚ್.ವಿಜಯಶಂಕರ್-6614, ಮಂಜುನಾಥ-337, ರುದ್ರೇಗೌಡ-334, ಎಚ್.ಡಿ.ರೇವಣ್ಣ-810, ಸಂತೋಷ್ ಮೋಹನ್-633, ಟಿ.ಡಿ.ಜಗದೀಶ-163, ಜವರಯ್ಯ-138, ಡಾ.ಭಾನುಪ್ರಕಾಶ್.ಕೆ.-124, ಎಸ್.ಎನ್.ಮಲ್ಲಪ್ಪ-191, ಎಂ.ಮಹೇಶ್-308, ಎಸ್.ಬಿ.ರಾಜೇಗೌಡ-395 ಸೇರಿದಂತೆ 144478 ಮತಗಳು, ಮತ್ತು ನೋಟ 782 ಒಟ್ಟು 1,45,260 ಮತಗಳು.
ಅರಸೀಕೆರೆ ವಿಧಾನಸಭಾ ಕ್ಷೇತ್ರ
ಎ.ಪಿ.ಅಹಮದ್- 964, ಎಚ್.ಡಿ.ದೇವೇಗೌಡ-62,086, ಎ.ಮಂಜು-49,275, ಸಿ.ಎಚ್.ವಿಜಯಶಂಕರ್-28,956, ಮಂಜುನಾಥ-450, ರುದ್ರೇಗೌಡ-497, ಎಚ್.ಡಿ.ರೇವಣ್ಣ-1101, ಸಂತೋಷ್ ಮೋಹನ್-1231, ಟಿ.ಡಿ.ಜಗದೀಶ-260, ಜವರಯ್ಯ-180, ಡಾ.ಭಾನುಪ್ರಕಾಶ್.ಕೆ.-194, ಎಸ್.ಎನ್.ಮಲ್ಲಪ್ಪ-331, ಎಂ.ಮಹೇಶ್ -379, ಎಸ್.ಬಿ.ರಾಜೇಗೌಡ-397 ಸೇರಿದಂತೆ 1,46,301 ಮತಗಳು, ಮತ್ತು ನೋಟ 831 ಒಟ್ಟು 1,47,132 ಮತಗಳು.
ಬೇಲೂರು ವಿಧಾನಸಭಾ ಕ್ಷೇತ್ರ
ಎ.ಪಿ.ಅಹಮದ್-3979, ಎಚ್.ಡಿ.ದೇವೇಗೌಡ-47,013, ಎ.ಮಂಜು-44,757, ಸಿ.ಎಚ್.ವಿಜಯಶಂಕರ್-27,035, ಮಂಜುನಾಥ-489, ರುದ್ರೇಗೌಡ-530, ಎಚ್.ಡಿ.ರೇವಣ್ಣ-859, ಸಂತೋಷ್ ಮೋಹನ್-1004, ಟಿ.ಡಿ.ಜಗದೀಶ-305, ಜವರಯ್ಯ-243, ಡಾ. ಭಾನುಪ್ರಕಾಶ್.ಕೆ.-196, ಎಸ್.ಎನ್.ಮಲ್ಲಪ್ಪ-427, ಎಂ.ಮಹೇಶ್ -398, ಎಸ್.ಬಿ.ರಾಜೇಗೌಡ-488 ಸೇರಿದಂತೆ 1,27,723 ಮತಗಳು, ಮತ್ತು ನೋಟ 897 ಒಟ್ಟು 1,28,620 ಮತಗಳು.
ಹಾಸನ ವಿಧಾನಸಭಾ ಕ್ಷೇತ್ರ
ಎ.ಪಿ.ಅಹಮದ್-1703, ಎಚ್.ಡಿ.ದೇವೇಗೌಡ-61,757, ಎ.ಮಂಜು-49,205, ಸಿ.ಎಚ್.ವಿಜಯಶಂಕರ್-20,054, ಮಂಜುನಾಥ-265, ರುದ್ರೇಗೌಡ-235, ಎಚ್.ಡಿ.ರೇವಣ್ಣ-574, ಸಂತೋಷ್ ಮೋಹನ್-1084, ಟಿ.ಡಿ.ಜಗದೀಶ-218, ಜವರಯ್ಯ-116, ಡಾ.ಭಾನುಪ್ರಕಾಶ್.ಕೆ.-107, ಎಸ್.ಎನ್.ಮಲ್ಲಪ್ಪ-139, ಎಂ.ಮಹೇಶ್ -256, ಎಸ್.ಬಿ.ರಾಜೇಗೌಡ-327 ಸೇರಿದಂತೆ 1,36,040 ಮತಗಳು, ಮತ್ತು ನೋಟ 1093 ಒಟ್ಟು 137133 ಮತಗಳು.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ
ಎ.ಪಿ.ಅಹಮದ್-2061, ಎಚ್.ಡಿ.ದೇವೇಗೌಡ-98,838, ಎ.ಮಂಜು-47857, ಸಿ.ಎಚ್.ವಿಜಯಶಂಕರ್-5356, ಮಂಜುನಾಥ-383, ರುದ್ರೇಗೌಡ-332, ಎಚ್.ಡಿ.ರೇವಣ್ಣ-895, ಸಂತೋಷ್ ಮೋಹನ್-851, ಟಿ.ಡಿ.ಜಗದೀಶ-247, ಜವರಯ್ಯ-169, ಡಾ.ಭಾನುಪ್ರಕಾಶ್.ಕೆ.-188, ಎಸ್.ಎನ್.ಮಲ್ಲಪ್ಪ-231, ಎಂ.ಮಹೇಶ್-373, ಎಸ್.ಬಿ.ರಾಜೇಗೌಡ-584 ಸೇರಿದಂತೆ 1,58,365 ಮತಗಳು, ಮತ್ತು ನೋಟ 897 ಒಟ್ಟು 1,59,262 ಮತಗಳು
ಅರಕಲಗೂಡು ವಿಧಾನಸಭಾ ಕ್ಷೇತ್ರ
ಎ.ಪಿ. ಅಹಮದ್-3521, ಎಚ್.ಡಿ.ದೇವೇಗೌಡ-77,764, ಎ.ಮಂಜು-63,321, ಸಿ.ಎಚ್.ವಿಜಯಶಂಕರ್-10,529, ಮಂಜುನಾಥ-609, ರುದ್ರೇಗೌಡ-432, ಎಚ್.ಡಿ.ರೇವಣ್ಣ-1095, ಸಂತೋಷ್ ಮೋಹನ್-1571, ಟಿ.ಡಿ.ಜಗದೀಶ-339, ಜವರಯ್ಯ-305, ಡಾ.ಭಾನುಪ್ರಕಾಶ್.ಕೆ.-243, ಎಸ್.ಎನ್.ಮಲ್ಲಪ್ಪ-311, ಎಂ.ಮಹೇಶ್-514, ಎಸ್.ಬಿ.ರಾಜೇಗೌಡ-624 ಸೇರಿದಂತೆ 1,61,178 ಮತಗಳು, ಮತ್ತು ನೋಟ 1123 ಒಟ್ಟು 1,62,301 ಮತಗಳು
ಸಕಲೇಶಪುರ ವಿಧಾನಸಭಾ ಕ್ಷೇತ್ರ
ಎ.ಪಿ.ಅಹಮದ್-3991, ಎಚ್.ಡಿ.ದೇವೇಗೌಡ-52,515, ಎ.ಮಂಜು-52,081, ಸಿ.ಎಚ್.ವಿಜಯಶಂಕರ್-28,058, ಮಂಜುನಾಥ-461, ರುದ್ರೇಗೌಡ-499, ಎಚ್.ಡಿ.ರೇವಣ್ಣ-922, ಸಂತೋಷ್ ಮೋಹನ್-980, ಟಿ.ಡಿ.ಜಗದೀಶ-334, ಜವರಯ್ಯ-239, ಡಾ.ಭಾನುಪ್ರಕಾಶ್.ಕೆ.-207, ಎಸ್.ಎನ್.ಮಲ್ಲಪ್ಪ-410, ಎಂ.ಮಹೇಶ್-469, ಎಸ್.ಬಿ.ರಾಜೇಗೌಡ-642 ಸೇರಿದಂತೆ 1,41,808 ಮತಗಳು, ಮತ್ತು ನೋಟ 972 ಒಟ್ಟು 1,42,780 ಮತಗಳು.