ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 6
ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದ್ದು, ಅದರಂತೆ ಕೊಪ್ಪಳ ಜಿಲ್ಲೆಯಲ್ಲಿರುವ ನಗರಸಭೆ ಹಾಗೂ ಪುರಸಭೆಗಳ ಮೀಸಲಾತಿ ಪಟ್ಟಿ ಇಂತಿದೆ.
ಕೊಪ್ಪಳ ನಗರ ಸಭೆ: ವಾರ್ಡ್1-ಹಿಂದುಳಿದ ವರ್ಗ ಬಿ ಮಹಿಳೆ, ವಾರ್ಡ್ 2-ಸಾಮಾನ್ಯ ಮಹಿಳೆ, ವಾರ್ಡ್ 3-ಹಿಂದುಳಿದ ವರ್ಗ ಎ, ವಾರ್ಡ್ 4-ಪರಿಶಿಷ್ಟ ಜಾತಿ, ವಾರ್ಡ್ 5-ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 6-ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 7-ಸಾಮಾನ್ಯ ಮಹಿಳೆ, ವಾರ್ಡ್ 8-ಸಾಮಾನ್ಯ, ವಾರ್ಡ್ 9-ಸಾಮಾನ್ಯ, ವಾರ್ಡ್ 10- ಹಿಂದುಳಿದ ವರ್ಗ ಎ, ವಾರ್ಡ್ 11-ಪರಿಶಿಷ್ಟ ಜಾತಿ, ವಾರ್ಡ್ 12-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 13-ಸಾಮಾನ್ಯ, ವಾರ್ಡ್ 14-ಸಾಮಾನ್ಯ, ವಾರ್ಡ್ 15-ಹಿಂದುಳಿದ ವರ್ಗ ಎ, ವಾರ್ಡ್ 16-ಹಿಂದುಳಿದ ವರ್ಗ ಎ, ವಾರ್ಡ್ 17-ಸಾಮಾನ್ಯ, ವಾರ್ಡ್ 18 ಹಿಂದುಳಿದ ವರ್ಗ ಬಿ, ವಾರ್ಡ್ 19- ಸಮಾನ್ಯ ಮಹಿಳೆ, ವಾರ್ಡ್ 20-ಸಾಮಾನ್ಯ, ವಾರ್ಡ್ 21- ಪರಿಶಿಷ್ಟ ಪಂಗಡ ಮಹಿಳೆ, ವಾರ್ಡ್ 22-ಹಿಂದುಳಿದ ವರ್ಗ ಎ, ವಾರ್ಡ್ 23-ಸಮಾನ್ಯ ಮಹಿಳೆ, ವಾರ್ಡ್ 24-ಸಾಮಾನ್ಯ, ವಾರ್ಡ್ 25-ಸಾಮಾನ್ಯ ಮಹಿಳೆ, ವಾರ್ಡ್ 26-ಸಾಮಾನ್ಯ,ವಾರ್ಡ್ 27-ಸಾಮಾನ್ಯ, ವಾರ್ಡ್ 28-ಸಾಮಾನ್ಯ,ವಾರ್ಡ್ 29-ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 30-ಸಾಮಾನ್ಯ ಮಹಿಳೆ, ವಾರ್ಡ್ 31-ಸಮಾನ್ಯ.
ಗಂಗಾವತಿ ನಗರಸಭೆ: ವಾರ್ಡ್1-ಹಿಂ.ವರ್ಗ ಎ, ವಾರ್ಡ್ 2-ಪ.ಪಂಗಡ, ವಾರ್ಡ್ 3 - ಪ.ಪಂಗಡ ಮಹಿಳೆ, ವಾರ್ಡ್ 4-ಸಾ, ವಾರ್ಡ್ 5-ಹಿಂ.ವಗ ಎ, ವಾರ್ಡ್ 6-ಹಿಂ.ವರ್ಗ ಎ, ವಾರ್ಡ್ 7-ಸಾ, ವಾರ್ಡ್ 8-ಹಿಂ.ವರ್ಗ ಎ, ವಾರ್ಡ್ 9-ಹಿಂ.ವರ್ಗ ಬಿ, ವಾರ್ಡ್ 10-ಸಾ, ವಾರ್ಡ್ 11-ಹಿಂ.ವರ್ಗ ಎ ಮಹಿಳೆ, ವಾರ್ಡ್ 12- ಸಾ ಮಹಿಳೆ, ವಾರ್ಡ್ 13-ಸಾ, ವಾರ್ಡ್ 14-ಸಾ, ವಾರ್ಡ್ 15-ಸಾ.ಮಹಿಳೆ, ವಾರ್ಡ್ 16- ಹಿಂ.ವರ್ಗ ಬಿ ಮಹಿಳೆ, ವಾರ್ಡ್ 17-ಸಾ, ವಾರ್ಡ್ 18-ಸಾ.ಮಹಿಳೆ, ವಾರ್ಡ್ 19-ಹಿಂ.ವರ್ಗ ಎ ಮಹಿಳೆ, ವಾರ್ಡ್ 20-ಪ.ಜಾತಿ, ವಾರ್ಡ್ 21-ಹಿಂ.ವರ್ಗ ಎ ಮಹಿಳೆ, ವಾರ್ಡ್ 22-ಸಾ, ವಾರ್ಡ್ 23-ಸಾ, ವಾರ್ಡ್ 24-ಸಾ.ಮಹಿಳೆ, ವಾರ್ಡ್ 25-ಸಾ.ಮಹಿಳೆ, ವಾರ್ಡ್ 26-ಸಾ, ವಾರ್ಡ್ 27-ಪ.ಜಾತಿ, ವಾರ್ಡ್ 28-ಪ.ಜಾತಿ, ವಾರ್ಡ್ 29-ಹಿಂ.ವರ್ಗ ಎ, ವಾರ್ಡ್ 30-ಸಾ, ವಾರ್ಡ್ 31-ಪ.ಜಾತಿ ಮಹಿಳೆ.
ಕುಷ್ಟಗಿ ಪುರಸಭೆ: ವಾರ್ಡ್ 1-ಪ.ಜಾತಿ, ವಾರ್ಡ್ 2-ಸಾ.ಮಹಿಳೆ, ವಾರ್ಡ್ 3-ಸಾ, ವಾರ್ಡ್ 4-ಹಿಂ.ವರ್ಗ ಎ, ವಾರ್ಡ್ 5-ಪ.ಪಂಗಡ ಮಹಿಳೆ, ವಾರ್ಡ್ 6-ಸಾ, ವಾರ್ಡ್ 7-ಹಿಂ.ವರ್ಗ ಎ, ವಾರ್ಡ್ 8-ಪ.ಜಾತಿ, ವಾರ್ಡ್ 9-ಸಾ,ವಾರ್ಡ್ 10-ಹಿಂ.ವರ್ಗ ಎ, ವಾರ್ಡ್ 11-ಸಾ, ವಾರ್ಡ್ 12-ಸಾ, ವಾರ್ಡ್ 13-ಹಿಂ.ವರ್ಗ ಎ, ವಾರ್ಡ್ 14-ಪ.ಜಾತಿ ಮಹಿಳೆ, ವಾರ್ಡ್ 15-ಸಾ, ವಾರ್ಡ್ 16-ಹಿಂ.ವರ್ಗ ಬಿ ಮಹಿಳೆ, ವಾರ್ಡ್ 17-ಸಾ, ವಾರ್ಡ್ 18-ಸಾ.ಮಹಿಳೆ, ವಾರ್ಡ್ 19-ಹಿಂ.ವರ್ಗ ಬಿ, ವಾರ್ಡ್ 20-ಹಿಂ.ವರ್ಗ ಎ ಮಹಿಳೆ, ವಾರ್ಡ್ 21-ಸಾ.ಮಹಿಳೆ, ವಾರ್ಡ್ 22-ಹಿಂ.ವರ್ಗ ಎ ಮಹಿಳೆ, ವಾರ್ಡ್ 23-ಪ.ಜಾತಿ.
ಯಲಬುರ್ಗಾ ಪಪಂ: ವಾರ್ಡ್ 1-ಸಾ, ವಾರ್ಡ್ 2-ಹಿಂ.ವರ್ಗ ಎ, ವಾರ್ಡ್ 3-ಹಿಂ.ವರ್ಗ ಬಿ ಮಹಿಳೆ, ವಾರ್ಡ್ 4-ಹಿಂ.ವರ್ಗ ಎ ಮಹಿಳೆ, ವಾರ್ಡ್ 5-ಸಾ, ವಾರ್ಡ್ 6-ಹಿಂ.ವರ್ಗ ಎ, ವಾರ್ಡ್ 7-ಸಾ.ಮಹಿಳೆ, ವಾರ್ಡ್ 8-ಸಾ.ಮಹಿಳೆ, ವಾರ್ಡ್ 9-ಪ.ಜಾತಿ ಮಹಿಳೆ, ವಾರ್ಡ್ 10-ಸಾ, ವಾರ್ಡ್ 11-ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.