ಶಿವಮೊಗ್ಗ

ಮೆಸ್ಕಾಂ ಜನಸಂಪರ್ಕ ಸಭೆ

ಭದ್ರಾವತಿ: ಮೆಸ್ಕಾಂ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಗ್ರಾಹಕರ ಜನಸಂಪರ್ಕ ಸಭೆಯನ್ನು  ಜೆಪಿಎಸ್ ಕಾಲೋನಿಯ ಘಟಕ-1ರ ಕಚೇರಿಯಲ್ಲಿ ಜು.29ರಂದು, ಬಸವೇಶ್ವರ ವೃತ್ತದಲ್ಲಿರುವ ಘಟಕ-2ರ ಕಚೇರಿಯಲ್ಲಿ ಜು.30ರಂದು ಹಾಗೂ ನ್ಯೂಟೌನ್ ಉಂಬ್ಳೇಬೈಲು ರಸ್ತೆಯ ಘಟಕ-3ರ ಕಚೇರಿಯಲ್ಲಿ ಜು.31ರಂದು ಬೆಳಗ್ಗೆ 10 ರಿಂದ 12.30ರ ವರೆಗೆ ನಡೆಸಲಾಗುವುದು.
ಗ್ರಾಹಕರು ಸಭೆಗೆ ಹಾಜರಾಗಲು ಹಾಗೂ ಸಲಹೆ, ಸೂಚನೆ ಅಥವಾ ದೂರುಗಳನ್ನು ಲಿಖಿತವಾಗಿ ಮುಂಚೆಯೇ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಮೆಸ್ಕಾಂ, ನಗರ ಉಪವಿಭಾಗ, ಉಂಬ್ಳೈಬೈಲು ರಸ್ತೆ, ಭದ್ರಾವತಿ ಇಲ್ಲಿಗೆ ಸಲ್ಲಿಸಬಹುದು.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!