ಕಾರ್ಡಿನಲ್ಲಿ ಕಥಾ ಸ್ಫರ್ಧೆ
ತುಮಕೂರು: ತುಮಕೂರಿನ ಅನನ್ಯ ಪ್ರಕಾಶನ ಜಿಲ್ಲಾ ಮಟ್ಟದ ಕಾರ್ಡಿನಲ್ಲಿ ಕಥೆ ಸ್ಫರ್ಧೆಯನ್ನು ಏರ್ಪಡಿಸಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಸ್ಪರ್ಧೆಗೆ ಯಾವುದೇ ವಯೋವುತಿಯಿಲ್ಲ. ಆಸಕ್ತರು ಏ. 3 ರೊಳಗೆ ಕೆಳಕಂಡ ವಿಳಾಸಕ್ಕೆ ಕಥೆಗಳನ್ನು ಕಳುಹಿಸುವಂತೆ ಅನನ್ಯ ಪ್ರಕಾಶನದ ಎಂ.ಸಿ. ಲಲಿತಾ ಕೋರಿದ್ದಾರೆ. ಎಂ.ಸಿ. ಲಲಿತಾ, ನಿಸರ್ಗ, ಮುನಿಸಿಪಲ್ ಲೇಔಟ್, ಸಿದ್ದಗಂಗಾ ಬಡಾವಣೆ, ತುಮಕೂರು -2. ಮೊ. 9880113462 ಸಂಪರ್ಕಿಸುವಂತೆ ಕೋರಲಾಗಿದೆ.