ಕುಳುವ ಸಮಾಜದ ಪದಾಧಿಕಾರಿಗಳ ಆಯ್ಕೆ
ತಿಪಟೂರು: ತುಮಕೂರು ಜಿಲ್ಲಾ ಕುಳುವ ಸಮಾಜದ ನೂತನ ಪದಾಧಿಕಾರಿಗಳನ್ನು ರಾಜ್ಯ ಮುಖಂಡ ಪ್ರೊ. ರಾಮಾಂಜನೇಯ ಆಯ್ಕೆ ಮಾಡಿದರು. ಗೌರವಾಧ್ಯಕ್ಷರಾಗಿ ವೆಂಕಟರಮಣಪ್ಪ, ಜಿಲ್ಲಾಧ್ಯಕ್ಷರಾಗಿ ವೆಂಕಟೇಶಯ್ಯ, ಉಪಾಧ್ಯಕ್ಷರಾಗಿ ಮೋಹನ್ಕುಮಾರ್, ಖಜಾಂಚಿ ಸಿದ್ದಗಂಗಯ್ಯ, ಕಾರ್ಯದರ್ಶಿಯಾಗಿ ನಾರಾಯಣಪ್ಪ, ಸಹ ಕಾರ್ಯದರ್ಶಿಯಾಗಿ ನಾಗಭೂಷಣ್ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಕೆಂಪರಾಜು, ಮಹದೇವಪ್ಪ, ವೆಂಕಟರಾಜು, ನಾಗರಾಜು, ವೀರಭದ್ರಪ್ಪ, ನಾಗರಾಜಪ್ಪ, ಹನುಮಂತಪ್ಪ, ರಾಯಪ್ಪ, ಚೆಲುವರಾಜು, ಶ್ರೀನಿವಾಸಮೂರ್ತಿ, ಪಿ.ಆರ್.ರಾಮಣ್ಣ, ರಾಜಣ್ಣ, ಕೆ.ಆರ್.ಜಗನ್ನಾಥ್ ಇವರುಗಳನ್ನು ಆಯ್ಕೆ ಮಾಡಲಾಯಿತು.