ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ಎಸ್ಸಿ ಮೋರ್ಚಾ ಪದಾಧಿಕಾರಿಗಳು ಕೆಜೆಪಿಗೆ ಪಕ್ಷಾಂತರ

Rashmi Kasaragodu
Updated On : 5 Apr 2013, 12:33 pm

ತುರುವೇಕೆರೆ: ತಾಲೂಕು ಬಿಜೆಪಿಯ ಎಸ್ಸಿ ಮೋರ್ಚಾದ ಬಹುಪಾಲು ಪದಾಧಿಕಾರಿಗಳು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಸಾಲಾ ಜಯರಾಂ, ಕೆಜೆಪಿ ಮುಖಂಡ ಎಂ.ಡಿ.ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಎಂ.ಜಿ.ಕೆಂಪೇಗೌಡ, ಮುಖಂಡರಾದ ವಿ.ಬಿ.ಸುರೇಶ್, ರಾಜ್ಯ ಪರಿಷತ್ ಸದಸ್ಯರಾದ ಆರ್.ರಂಗಸ್ವಾಮಿ ಯವರ ಸಮ್ಮುಖ ಕೆಜೆಪಿಗೆ ಸೇರ್ಪಡೆಯಾಗಿದ್ದಾರೆ.  ಬಿಜೆಪಿಯ ಎಸ್ಸಿ ಮೋರ್ಚಾದ ಅಧ್ಯಕ್ಷ ಹಾಗೂ  ಎಪಿಎಂಸಿಯ ಮಾಜಿ ಉಪಾಧ್ಯಕ್ಷ ಹಿರೇಡೊಂಕಿಹಳ್ಳಿಯ ರಾಮಯ್ಯ, ಕಾರ್ಯದರ್ಶಿ ಭೈರಯ್ಯ,  ಉಪಾಧ್ಯಕ್ಷ ಭದ್ರಯ್ಯ, ಆರಾಧನಾ ಸಮಿತಿ ಸದಸ್ಯ ಪಿ.ಎನ್.ರಾಮಚಂದ್ರು, ಬೊಮ್ಮೇನಹಳ್ಳಿ ತ್ಯಾಗರಾಜು, ಸಾಸಲಿನ ನಾರಾಯಣಸ್ವಾಮಿ, ಸೋಮಲಾಪುರದ ರಮೇಶ್,  ಬಿ.ಎನ್.ಮಂಜುನಾಥ್, ಎಸ್.ಕೆ.ರಮೇಶ್, ಎಸ್‌ಎನ್.ನಾಗರಾಜು, ಎಸ್.ಡಿ.ಕೆಂಪಯ್ಯ, ಎಸ್.ಆರ್.ಚನ್ನಿಗರಾಯಪ್ಪ, ನಂಜಯ್ಯ, ಕೆ.ಚನ್ನಯ್ಯ, ಎಸ್.ಡಿ. ಚನ್ನಕೇಶವ, ಅಶೋಕ್, ಜಗದೀಶ್, ಹೆಗ್ಗಡೆ, ಪುಟ್ಟರಾಜು, ಕೊಡಗೀಹಳ್ಳಿಯ ಪರಮೇಶ್, ಲಕ್ಷ್ಮಯ್ಯ, ಹುಲ್ಲೇಕೆರೆಯ ಮಹದೇವಯ್ಯ, ಬೀಚನಹಳ್ಳಿಯ ಶ್ರೀನಿವಾಸ್, ತಾಳ್ಕೆರೆಯ ಶಿವಣ್ಣ, ಶಂಕರಲಿಂಗಯ್ಯ ಹಾಗೂ ನಾಗೇಶ್ ಕೆಜೆಪಿಗೆ ಸೇರ್ಪಡೆಯಾದ ಪ್ರಮುಖರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement