ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸದ್ದಿಲ್ಲದೆ ಬದಲಿಸಿದ್ದು ಏಕೆ?

Rashmi Kasaragodu
Updated On : 8 Apr 2013, 1:24 am

ತುಮಕೂರು: ತುಮಕೂರು ಜಿಲ್ಲೆಯ ಇತಿಹಾಸ, ಪರಂಪರೆ, ಸಂಸ್ಕೃತಿ ಬಿಂಬಿಸುವ ಹಳೇ ಲೋಗೋವನ್ನು ಸದ್ದಿಲ್ಲದೆ ಬದಲಿಸಿದ್ದು ಏಕೆ, ಬದಲಿಸಲು ಇದ್ದ ಸಕಾರಣಗಳಾದರೂ ಏನು ಎಂಬುದುರ ಕುರಿತು ಈವರೆಗೆ ಯಾವುದೇ ಮಾಹಿತಿ ನೀಡದೇ ಇರುವ ತುಮಕೂರು ವಿವಿ ಧೋರಣೆ ಖಂಡನೀಯ. ಪ್ರಜಾಪ್ರಭುತ್ವ ವಿರೋಧಿ. ಸ್ಥಳೀಯ ಸಂಸ್ಕೃತಿಗೆ ಮಾಡಿದ ಅಪಚಾರ ಎಂದು ಇ. ಶಿವಣ್ಣ ಹಾಗೂ ಡಿವೈಎಫ್‌ಐನ ಎಸ್. ರಾಘವೇಂದ್ರ ಹಾಗೂ ವಿವಿ ಲಾಂಛನ ಹೋರಾಟ ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement