ಚುನಾವಣಾಧಿಕಾರಿಗಳ ನೇಮಕ
ಕ.ಪ್ರ.ವಾರ್ತೆ ತುಮಕೂರು ಏ.8
ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ವಿಧಾನಸಭಾ ಕ್ಷೇತ್ರವಾರು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದೆ.
ಕುಣಿಗಲ್ ವಿಧಾನಸಭಾ ಕ್ಷೇತ್ರ-ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ತುಮಕೂರು, ತುಮಕೂರು ನಗರ-ಉಪವಿಭಾಗಾಧಿಕಾರಿಗಳು, ತುಮಕೂರು ಉಪವಿಭಾಗ, ತುಮಕೂರು ಗ್ರಾಮಾಂತರ-ಉಪಕಾರ್ಯದರ್ಶಿ 2, ಜಿಲ್ಲಾ ಪಂಚಾಯತ್, ತುಮಕೂರು, ಕೊರಟಗೆರೆ-ಉಪಕಾರ್ಯದರ್ಶಿ 1, ಆಡಳಿತ, ಜಿ.ಪಂ., ಗುಬ್ಬಿ-ಹಿರಿಯ ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ತುಮಕೂರು, ಶಿರಾ-ಉಪನಿರ್ದೇಶಕರು, ಕೃಷಿ ಮಾರುಕಟ್ಟೆ, ತುಮಕೂರು, ಪಾವಗಡ-ಉಪಕಾರ್ಯದರ್ಶಿ, ಕೈಮಗ್ಗ ಮತ್ತು ಜವಳಿ ಇಲಾಖೆ, ತುಮಕೂರು, ಮಧುಗಿರಿ-ಉಪವಿಭಾಗಾಧಿಕಾರಿ, ಮಧುಗಿರಿ, ತುರುವೇಕೆರೆ-ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ತುಮಕೂರು, ಚಿ.ನಾ.ಹಳ್ಳಿ-ಉಪನಿರ್ದೇಶಕರು, ಭೂದಾಖಲೆ, ತಿಪಟೂರು-ಉಪವಿಭಾಗಾಧಿಕಾರಿ ತಿಪಟೂರು.
ಸಹಾಯಕ ಚುನಾವಣಾಧಿಕಾರಿಗಳು: ಚಿ.ನಾ.ಹಳ್ಳಿ-ತಹಶೀಲ್ದಾರ್ ಚಿ.ನಾ.ಹಳ್ಳಿ, ತಹಸೀಲ್ದಾರ್ ಶಿರಾ, ತಿಪಟೂರು- ತಹಸೀಲ್ದಾರ್ ತಿಪಟೂರು, ತುರುವೇಕೆರೆ- ತಹಸೀಲ್ದಾರ್ ತುರುವೇಕೆರೆ, ತಹಸೀಲ್ದಾರ್ ಗುಬ್ಬಿ, ಕುಣಿಗಲ್- ತಹಸೀಲ್ದಾರ್ ಕುಣಿಗಲ್, ತುಮಕೂರು ನಗರ- ತಹಸೀಲ್ದಾರ್ ತುಮಕೂರು, ತುಮಕೂರು ಗ್ರಾಮಾಂತರ- ತಹಸೀಲ್ದಾರ್ ತುಮಕೂರು, ಪ್ರೋಗ್ರಾಮ್ ಆಫೀಸರ್, ಐಸಿಡಿಎಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತುಮಕೂರು, ಕೊರಟಗೆರೆ- ತಹಸೀಲ್ದಾರ್ ಕೊರಟಗೆರೆ, ತಹಸೀಲ್ದಾರ್ ಮಧುಗಿರಿ, ತಹಸೀಲ್ದಾರ್ ತುಮಕೂರು, ಗುಬ್ಬಿ- ತಹಸೀಲ್ದಾರ್ ಗುಬ್ಬಿ, ಶಿರಾ- ತಹಸೀಲ್ದಾರ್ ಶಿರಾ, ಪಾವಗಡ- ತಹಸೀಲ್ದಾರ್ ಪಾವಗಡ, ಮಧುಗಿರಿ- ತಹಸೀಲ್ದಾರ್ ಮಧುಗಿರಿ.