ಕುಣಿಗಲ್: ಬೇಸಿಗೆ ಶಿಬಿರ
ಕುಣಿಗಲ್: ಪಟ್ಟಣದ ಒಕ್ಕಲಿಗರ ಕಾಂಪ್ಲೆಕ್ಸ್‌ನಲ್ಲಿರುವ ಚಿಗುರು ಫೌಂಡೇಶನ್ ವತಿಯಿಂದ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಶಿಬಿರದಲ್ಲಿ ಉಚಿತವಾಗಿ ಟೈಲರಿಂಗ್ ಹಾಗೂ ಕಂಪ್ಯೂಟರ್ ತರಬೇತಿ ಕಲಿಸಿಕೊಡಲಾಗುವುದು. ಆಸಕ್ತರು ಮಾಹಿತಿಗೆ ಪುಷ್ಪಲತಾ-08132-222591 ಇವರನ್ನು ಸಂಪರ್ಕಿಸಬೇಕೆಂದು ಫೌಂಡೇಶನ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.