ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಕ್ರಮ ಚಟುವಟಿಕೆಗಳನ್ನು ನಡೆಸಿದರೆ ಗಮನಕ್ಕೆ ತನ್ನಿ: ಹನುಮನರಸಯ್ಯ

Mainashree
Updated On : 14 Apr 2013, 11:28 am

ಕನ್ನಡಪ್ರಭ ವಾರ್ತೆ   ಕೊರಟಗೆರೆ   ಏ.14
ಕೊರಟಗೆರೆ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಥವಾ ಪಕ್ಷೇತರ ಅಭ್ಯರ್ಥಿಗಳು ಅಕ್ರಮ ಚಟುವಟಿಕೆಗಳನ್ನು ನಡೆಸಿದರೆ ಚುನಾವಣಾ ಆಯೋಗ ನೇಮಕ ಮಾಡಿರುವ ಅಧಿಕಾರಿಗಳ ಗಮನಕ್ಕೆ ತರುವಂತೆ ಚುನಾವಣಾಧಿಕಾರಿ ಹನುಮನರಸಯ್ಯ ತಿಳಿಸಿದ್ದಾರೆ.
ಚುನಾವಣಾಧಿಕಾರಿ ಹನುಮನರಸಯ್ಯ(9480877001), ಸಹಾಯಕ ಚುನಾವಣಾಧಿಕಾರಿ ಡಿ.ಕೆ. ರಾಮಚಂದ್ರಪ್ಪ(9845880328), ಸಂಚಾರಿ ದಳದ ಅಧಿಕಾರಿಗಳಾಗಿ ಕಸಬಾ ಹೋಬಳಿಗೆ ನಾಗರಾಜು(9448279058), ಚನ್ನರಾಯನದುರ್ಗ ಹೋಬಳಿಗೆ ಎಂ.ಎ. ಗೋಪಾಲ್(9480877115), ಹೊಳವನಹಳ್ಳಿ ಹೋಬಳಿಗೆ ಎಂ. ಚಂದ್ರಶೇಖರಯ್ಯ(9448170069), ಕೋಳಾಲ ಹೋಬಳಿಗೆ ಎಲ್. ಕಾಮಯ್ಯ(9448174722) ಪುರವಾರ ಹೋಬಳಿಗೆ ಐ.ಎಸ್. ಮಹೇಶ್(9480695354), ಕೋರಾ ಹೋಬಳಿಗೆ ಉದಯ್(9741560256) ಇವರನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement