ಕೆಜೆಪಿಯಿಂದ ಲೋಕೇಶ್ವರ ನಾಮಪತ್ರ
ತಿಪಟೂರು: ಕೆಜೆಪಿ ಮುಖಂಕ ಲೋಕೇಶ್ವರ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಂಜಾಮರಿ, ತಾ. ಅಧ್ಯಕ್ಷ ರಘುಪತಿ, ಕಾರ್ಯದರ್ಶಿ ಮಲ್ಲೇಶ್, ರಂಗಾಪುರ ದೇವರಾಜು, ನಿಜಗುಣ, ಚಿಕ್ಕಬಿದರೆ ಶೇಖರಣ್ಣ ಸೇರಿದಂತೆ ಮತ್ತಿತರರಿದ್ದರು. ನಾಮಪತ್ರ ಸಲ್ಲಿಕೆಯಾದ ನಂತರ ಲೋಕೇಶ್ಗೆ ಶುಭ ಕೋರಲು ಅವರ ಮನೆ ಹತ್ತಿರ ಸಾವಿರಾರು ಅಭಿಮಾನಿಗಳು ಹಾಜರಿದ್ದರು.