ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಕೆ
ತಿಪಟೂರು: ಏ.15 ಜೆಡಿಎಸ್ ಮುಖಂಡ ಎಂ.ಲಿಂಗರಾಜು ಜಕ್ಕನಹಳ್ಳಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಸೋಮವಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ತಾಲೂಕು ಅಧ್ಯಕ್ಷ ಗುರುಮೂರ್ತಿ,ನಗರಕಾರ್ಯದರ್ಶಿ ನಟರಾಜ್ ಮತ್ತಿತರರಿದ್ದರು.