ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

15 ಮಂದಿ ಅಭ್ಯರ್ಥಿಗಳಿಂದ 28 ನಾಮಪತ್ರ

Mainashree
Updated On : 18 Apr 2013, 11:07 am

ಶಿರಾ: ಶಿರಾ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಪಟ್ಟಂತೆ 15 ಮಂದಿ ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ದೊರೆಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಟಿ.ಬಿ.ಜಯಚಂದ್ರ (ಕಾಂಗ್ರೆಸ್) 4 ನಾಮಪತ್ರಗಳನ್ನು, ಮಾಜಿ ಸಚಿವ ಬಿ.ಸತ್ಯನಾರಾಯಣ (ಜೆಡಿಎಸ್) 3, ಬಿ.ಕೆ.ಮಂಜುನಾಥ್(ಬಿಜೆಪಿ) 3, ಶಶಿಕುಮಾರ್ ಆರ್ (ಪಕ್ಷೇತರ) 4, ಕೆ.ಮೂಡಲಗಿರಿಯಪ್ಪ (ಬಿ.ಎಸ್.ಆರ್) 2, ಮಹದೇವಪ್ಪ ಗೌಡ (ಲೋಕಸತ್ತಪಕ್ಷ) 2, ಮಾರುತಿ (ಪಕ್ಷೇತರ) 1, ಜಯರಾಮಯ್ಯ (ಸಂಯುಕ್ತ ಜನತಾದಳ) 1, ರಾಜಣ್ಣ (ಬಿ.ಎಸ್.ಪಿ.) 1, ಡಾ.ಇಮ್ತಿಯಾಜ್ ಅಹಮದ್ (ಕೆಜೆಪಿ) 1, ಶ್ರೀನೀವಾಸ್.ಜೆ, (ಎಲ್.ಜೆ.ಪಿ.) 1, ಯತೀಶ್ ಕುಮಾರ್ (ಪಕ್ಷೇತರ) 1, ಬಿ.ಕೆ.ಜಯಚಂದ್ರ (ಪಕ್ಷೇತರ) 1, ಬಿ.ಎ.ಮಂಜುನಾಥ್, (ಪಕ್ಷೇತರ) 1 ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement