ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಿಮ್ಮರಾಯಪ್ಪ ಗೆಲ್ಲಿಸಲು ಮನವಿ

Mainashree
Updated On : 18 Apr 2013, 11:07 am

ಪಾವಗಡ: ಜನರ ಸಮಸ್ಯೆ ನಿವಾರಣೆಗೆ ಜೆಡಿಎಸ್ ಬೆಂಬಲಿಸಿ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಅವರನ್ನು ಗೆಲ್ಲಿಸಿ ಎಂದು ಮುಖಂಡ ತಾಳೇಮರದಹಳ್ಳಿ ನರೇಶ್‌ಕುಮಾರ್ ಮನವಿ ಮಾಡಿದರು.
ಗುರುವಾರ ತಾಳೇಮರದಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ತಾಳೇಮರದಹಳ್ಳಿ ಗ್ರಾಮದ ಚಿತ್ತೇಗೌಡ, ಎನ್.ನರೇಶ್ ಕುಮಾರ್, ಎಚ್.ರಾಮಾಂಜಿನೇಯ, ಎ.ರಾಮಾಂಜಿನೇಯ ರಾಜೇಶ್, ಶ್ರೀಕಾಂತ್, ರಾಮು ಜಿ.ಗಂಗಾಧರ್, ಎಚ್.ಗಂಗಾಧರಪ್ಪ, ಮುತ್ಯಾಲಪ್ಪ, ಟಿ.ಮುತ್ಯಾಲಪ್ಪ,ಪ್ರಸಾದ್ ಡ್ರೈವರ್ ಪ್ರಸನ್ನ, ನಾಗಲಪುರ ವೀರಾಂಜನೇಯ ಎ.ರಾಮಾಂಜಿನೇಯ ಮುಂತಾದ ಯುವ ಮುಖಂಡರು ಕಾಂಗ್ರೆಸ್, ಬಿಎಸ್‌ಆರ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಮುಖಂಡರಾದ ಬಲರಾಮರೆಡ್ಡಿ, ಕೆ.ಆರ್. ಸುರೇಶ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement