ತುರುವೇಕೆರೆ:12 ಮಂದಿ ಕಣದಲ್ಲಿ
ತುರುವೇಕೆರೆ: ಚುನಾವಣೆಗೆ ಸ್ಪರ್ಧಿಸಲು 12 ಅಭ್ಯರ್ಥಿಗಳು ಸಿದ್ದರಾಗಿದ್ದಾರೆ. 14 ಮಂದಿಯಲ್ಲಿ ಇಬ್ಬರು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಸದ್ಯ ಕಣದಲ್ಲಿ ಉಳಿದಿರುವವರು ಎಂ.ಟಿ.ಕೃಷ್ಣಪ್ಪ , ಗೀತಾ ರಾಜಣ್ಣ , ಮಸಾಲಾ ಜಯರಾಂ, ಸೋಮಶೇಖರ್, ರಾಜಶೇಖರ್ ಹೆಲಿಕಾಫ್ಟರ್ ಡಿ.ಜೆ.ಗೋಪಾಲಯ್ಯ ಪಕ್ಷೇತರರಾಗಿ ಎಂ.ಟಿ.ಕೃಷ್ಣಪ್ಪ ಮಲ್ಲಪ್ಪನಹಳ್ಳಿ, ಎಚ್.ಮಹೇಶ್, ಶಿವಶಂಕರ್, ಚೇತನ್ ರಂಗನಾಥ್, ಡೊಂಕಿಹಳ್ಳಿ ತಿಮ್ಮೇಗೌಡ, ನಾರಸಂದ್ರದ ಪ್ರಕಾಶ್.