ಇಂದಿನಿಂದ ಅಂತರಘಟ್ಟೆ ಕರಿಯಮ್ಮದೇವಿ ಜಾತ್ರಾ ಮಹೋತ್ಸವ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಬಿ.ಹೊಸಹಳ್ಳಿ ಮತ್ತು ಹೊಸಹಳ್ಳಿ ಪಾಳ್ಯದ ಗ್ರಾಮದೇವತೆ ಅಂತರಘಟ್ಟೆ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವವು ಮಂಗಳವಾರದಿಂದ ಏ.25ರವರೆಗೆ ನಡೆಯಲಿದೆ.
ಬಸವೇಶ್ವರ ಸ್ವಾಮಿಗೆ ನೂರೊಂದೆಡೆ ಸೇವೆ, ಪುಷ್ಪಾಲಂಕಾರ.
ದೇವಿಗೆ ಬಾನದ ಕಳಸೋತ್ಸವ, ಏ.24ರಂದು ಕರಿಯಮ್ಮದೇವಿ ಉತ್ಸವ ಹಾಗೂ ಮದ್ದಿನ ಪ್ರದರ್ಶನ ನಡೆಯಲಿದೆ.