ಇಂದಿನಿಂದ ಜಾತ್ರಾ ಮಹೋತ್ಸವ
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಬಜಗೂರಿನಲ್ಲಿರುವ ಬಳ್ಳೆಕೆರೆ ಗ್ರಾಮದ ಶ್ರೀ ಕೆಂಪಮ್ಮದೇವಿಯವರ ಹಾಗೂ ಸೂಗೂರಿನ ಕೊಲ್ಲಾಪುರದಮ್ಮ ದೇವಿ ಜಾತ್ರಾ ಮಹೋತ್ಸವವು ಬುಧವಾರದಿಂದ ಏ.28ರವರೆಗೆ ನಡೆಯಲಿದೆ. ಮೆರವಣಿಗೆ ಶಾಸ್ತ್ರ, ಅಂಕುರಾರ್ಪಣೆ, ದೇವತಾಕಾರ್ಯ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ.