ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜನತೆ ಆಶೀರ್ವದಿಸಿದರೆ ಕ್ಷೇತ್ರದ ಮಗನಾಗಿ ದುಡಿಯುವೆ

Vishwanath S
Updated On : 26 Apr 2013, 12:05 pm

ತಿಪಟೂರು: ತಾಲೂಕಿನ ಜನತೆ ನನ್ನನ್ನು ಆಶೀರ್ವದಿಸಿದರೆ ತಿಪಟೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಹಗಲಿರುಳು ದುಡಿಯುತ್ತೇನೆಂದು ಪಕ್ಷೇತರ ಅಭ್ಯರ್ಥಿ ರಾಜಶೇಖರ್ ಲಿಂಗದಹಳ್ಳಿ ತಿಳಿಸಿದರು
 ಈ ಭಾಗದಲ್ಲಿನ ರೈತರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, ನಿರುದ್ಯೋಗವಂತ ಯುವಕರಿಗೆ ಉದ್ಯೋಗ,ಬಡವರಿಗೆ ಬಿ.ಪಿ.ಎಲ್.ಕಾರ್ಡ್, ಉತ್ತಮ ರಸ್ತೆಗಳ ನಿರ್ಮಾಣ, ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಬೀದಿ ದೀಪ ಹಾಗೂ ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮತ್ತು ಗುಡಿಸಲು ರಹಿತ ತಾಲೂಕನ್ನಾಗಿ ಮಾಡುವುದೇ ನನ್ನ ಗುರಿಯಾಗಿದೆ.
  ಆದ್ದರಿಂದ ತಾಲೂಕಿನ ಜನತೆ ನನ್ನ ಗುರುತಾದ ಬಟ್ಟೆ ಹೊಲೆಯುವ ಯಂತ್ರಕ್ಕೆ  ಮತ ನೀಡಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement