ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿಲ್ಲೆಯಲ್ಲಿನ ಒಟ್ಟು ಮತದಾರರ ವಿವರ ಪ್ರಕಟ

Rashmi Kasaragodu
Updated On : 29 Apr 2013, 11:41 am

ತುಮಕೂರು: ತುಮಕೂರು ಜಿಲ್ಲೆಯಾದ್ಯಂತ ಇರುವ ಮಹಿಳಾ ಮತ್ತು ಪುರುಷ ಮತದಾರರ ಅಂಕಿ ಅಂಶಗಳು ಏಪ್ರಿಲ್ 17 ಕ್ಕೆ ಅಂತ್ಯಗೊಂಡಂತೆ ಈ ಕೆಳಕಂಡಂತಿದೆ.
ಟಿ  ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 100131 ಪುರುಷ ಮತದಾರರು, 98218 ಮಹಿಳಾ ಮತದಾರರು ಸೇರಿದಂತೆ  ಒಟ್ಟು 198349 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಟಿ  ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ 84934 ಪುರುಷ ಮತದಾರರು, 86620 ಮಹಿಳಾ ಮತದಾರರು ಸೇರಿದಂತೆ ಒಟ್ಟು 171554 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಟಿ  ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ 87941 ಪುರುಷ ಮತದಾರರು, 88008 ಮಹಿಳಾ ಮತದಾರರು ಸೇರಿದಂತೆ  ಒಟ್ಟು 175949 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಟಿ  ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 86066 ಪುರುಷ ಮತದಾರರು, 84319 ಮಹಿಳಾ ಮತದಾರರು ಸೇರಿದಂತೆ ಒಟ್ಟು 170385 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಟಿ  ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 105594 ಪುರುಷ ಮತದಾರರು, 104742 ಮಹಿಳಾ ಮತದಾರರು ಸೇರಿದಂತೆ ಒಟ್ಟು 210336 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಟಿ  ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 89036 ಪುರುಷ  ಮತದಾರರು, 86289 ಮಹಿಳಾ ಮತದಾರರು  ಸೇರಿದಂತೆ ಒಟ್ಟು 175325 ಮತದಾರರು ತಮ್ಮ  ಮತ ಚಲಾಯಿಸಲಿದ್ದಾರೆ.
ಟಿ  ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 92591 ಪುರುಷ ಮತದಾರರು, 88949 ಮಹಿಳಾ ಮತದಾರರು ಸೇರಿದಂತೆ  ಒಟ್ಟು 181540 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಟಿ  ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 85328 ಪುರುಷ ಮತದಾರರು, 82747 ಮಹಿಳಾ  ಮತದಾರರು ಸೇರಿದಂತೆ ಒಟ್ಟು 168075 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಟಿ  ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 102872 ಪುರುಷ ಮತದಾರರು, 98623 ಮಹಿಳಾ  ಮತದಾರರು ಸೇರಿದಂತೆ ಒಟ್ಟು 201495 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಟಿ  ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ 95162 ಪುರುಷ ಮತದಾರರು, 90966 ಮಹಿಳಾ ಮತದಾರರು ಸೇರಿದಂತೆ ಒಟ್ಟು 186128 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಟಿ  ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ  93079 ಪುರುಷ ಮತದಾರರು, 89411 ಮಹಿಳಾ  ಮತದಾರರು ಸೇರಿದಂತೆ ಒಟ್ಟು 182490 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಒಟ್ಟಾರೆ ಜಿಲ್ಲೆಯಾದ್ಯಂತ 1022734 ಪುರುಷ ಮತದಾರರು, 998892 ಮಹಿಳಾ  ಮತದಾರರು ಸೇರಿದಂತೆ ಒಟ್ಟು 2021626 ಮತದಾರರು  ತಮ್ಮ ಮತವನ್ನು ಚಲಾಯಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement