ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೈಕ್‌ಗೆ ಕಾರು ಡಿಕ್ಕಿ: ಸವಾರ ಸಾವು

Rashmi Kasaragodu
Updated On : 29 Apr 2013, 11:40 am

ಮಧುಗಿರಿ: ಇಂಡಿಕಾ ಕಾರೊಂದು ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ   ಘಟನೆ ಮಧುಗಿರಿಯ ಶ್ರೀದಂಡನಮಾರಮ್ಮ ದೇವಸ್ಥಾನದ ಸಮೀಪ ಸೋಮವಾರ ಸಂಜೆ ನಡೆದಿದೆ.
ಜಯರಾಮ್ ಸಿಂಗ್ (60) ಮೃತಪಟ್ಟ ದುರ್ದೈವಿ  ಎಂದು ಗುರುತಿಸಲಾಗಿದ್ದು ಈತ ಪಂಜಾಬ್ ಮೂಲದ ನಿವಾಸಿ. ಇವರು  ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಸಮೀಪ ನಾಮಧಾರಿ ಸೀಡ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಏನ್ನಲಾಗಿದ್ದು ಈತನ ಹಿಂಬದಿ ಕುತಿದ್ದ ಮಹಿಳೆ ಮಂಗಮ್ಮ ಎಂಬಾಕೆ ತೀವ್ರ ಗಾಯಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.  ತುಮಕೂರು ಕಡೆಯಿಂದ ಬರುತ್ತಿದ್ದ ಬೈಕ್ ಸವಾರನಿಗೆ ಮಧುಗಿರಿ ಕಡೆಯಿಂದ ಹೋಗುತ್ತಿದ್ದ  ಇಂಡಿಕಾ ಕಾರು ಡಿಕ್ಕಿ ಹೊಡೆದಿದೆ. ಆಗ ಬೈಕ್ ಸವಾರ ಸ್ಥಳದಲ್ಲೇ ಮೃಪಟ್ಟರೆ ಮಂಗಮ್ಮನಿಗೆ ತೀವ್ರ ಗಾಯಗಳಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement