ಎಸ್.ಡಿ.ಎಂ.ಸಿ ಅಧ್ಯಕ್ಷರ ಆಯ್ಕೆ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಹೆಚ್.ಮುದ್ದೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಎಂ. ನಟರಾಜ್, ಉಪಾಧ್ಯಕ್ಷರಾಗಿ ರಾಧಾಮಣಿ, ಸದಸ್ಯರುಗಳಾಗಿ ಹೆಚ್.ಪಿ. ಪ್ರಕಾಶ್, ಮೋಹನ್ ನಾಯ್ಕ, ಎಂ.ಎಸ್. ಬಸವರಾಜು, ಹೇಮಾವತಿ, ಗೌರಿಬಾಯಿ,ರಾಜಮ್ಮ, ಕೊಟ್ಟೂರಮ್ಮ, ಸವಿತಾಬಾಯಿ, ನಂದಿನಿಬಾಯಿ ಆಯ್ಕೆಯಾಗಿದ್ದಾರೆ.