ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

16 ಮತಗಟ್ಟೆಗಳಲ್ಲಿ ಕಾಂಗ್ರೆಸ್ ಮುನ್ನಡೆ

Vishwanath S
Updated On : 26 Aug 2013, 12:35 pm

ಕುಣಿಗಲ್: ಲೋಕಸಭೆ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟು,ಬಹಳ ಕುತೂಹಲ ಕೆರಳಿಸಿತ್ತು. ಜೆಡಿಎಸ್ ಭದ್ರಕೋಟೆಯಾದ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ
ಸ್ಥಾಪಿಸಲಾಗಿರುವ 23 ಮತಗಟ್ಟೆಗಳ ಪೈಕಿ  16 ಮತಗಟ್ಟೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿ ಜೆಡಿಎಸ್ ಭದ್ರಕೋಟೆ ಛಿದ್ರಗೊಳಿಸಿದ್ದು, 7 ಮತಗಟ್ಟೆಗಳಲ್ಲಿ ಜೆಡಿಎಸ್ ಅಭ್ಯರ್ಥಿ ಮುನ್ನಡೆ ಸಾಧಿಸಿ, ಒಟ್ಟಾರೆ ಪಟ್ಟಣದ ಮತದಾರರು ಕಾಂಗ್ರೆಸ್ ಪರ ತೀರ್ಪು ನೀಡಿದ್ದಾರೆ.
ಮತದಾನದ ವಿವಿರ: ಮತಗಟ್ಟೆ ಸಂಖ್ಯೆ 60- ಮಹಾತ್ಮಗಾಂಧಿ ಪ.ಪೂ.ಕಾಲೇಜು - ಕಾಂಗ್ರೆಸ್ -286 ಮತ, ಜೆಡಿಎಸ್- 131, ಮತಗಟ್ಟೆ ಸಂಖ್ಯೆ 60 ಎ- ಮಹಾತ್ಮಗಾಂಧಿ ಪ.ಪೂ.ಕಾಲೇಜು - ಕಾಂಗ್ರೆಸ್ -262, ಜೆಡಿಎಸ್- 101, ಮತಗಟ್ಟೆ ಸಂಖ್ಯೆ 61- ಮಹಾತ್ಮಗಾಂಧಿ ಪ.ಪೂ.ಕಾಲೇಜು - ಕಾಂಗ್ರೆಸ್ -248, ಜೆಡಿಎಸ್- 204, ಮತಗಟ್ಟೆ ಸಂಖ್ಯೆ 62 - ಮಹಾತ್ಮಗಾಂಧಿ ಪ.ಪೂ.ಕಾಲೇಜು - ಕಾಂಗ್ರೆಸ್ -188, ಜೆಡಿಎಸ್- 284ಮತ,  ಮತಗಟ್ಟೆ ಸಂಖ್ಯೆ 63- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಪಾಳ್ಯ - ಕಾಂಗ್ರೆಸ್ -351, ಜೆಡಿಎಸ್- 303,  
ಮತಗಟ್ಟೆ ಸಂಖ್ಯೆ 64- ಮಹಾತ್ಮಗಾಂಧಿ ಪ.ಪೂ.ಕಾಲೇಜು - ಕಾಂಗ್ರೆಸ್ -128 , ಜೆಡಿಎಸ್- 308, ಮತಗಟ್ಟೆ ಸಂಖ್ಯೆ 65- ಜಿಕೆಬಿಎಂಎಸ್ ಶಾಲೆ - ಕಾಂಗ್ರೆಸ್ -260, ಜೆಡಿಎಸ್- 127, ಮತಗಟ್ಟೆ ಸಂಖ್ಯೆ 66- ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ತಂಜಾವೂರ್ ಮೊಹಲ್ಲ - ಕಾಂಗ್ರೆಸ್ -271, ಜೆಡಿಎಸ್- 168, ಮತಗಟ್ಟೆ ಸಂಖ್ಯೆ 67- ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ ಮದ್ದೂರು ರಸ್ತೆ - ಕಾಂಗ್ರೆಸ್ -291,  ಜೆಡಿಎಸ್- 151, ಮತಗಟ್ಟೆ ಸಂಖ್ಯೆ 68-ಜಿಕೆಬಿಎಂಎಸ್ ಶಾಲೆ - ಕಾಂಗ್ರೆಸ್ -456 , ಜೆಡಿಎಸ್- 250, ಮತಗಟ್ಟೆ ಸಂಖ್ಯೆ 69- ಸರ್ಕಾರಿ ಬಾಲಕಿಯರ ಪ.ಪೂ.ಕಾಲೇಜು ದೊಡ್ಡಪೇಟೆ - ಕಾಂಗ್ರೆಸ್ -316, ಜೆಡಿಎಸ್- 255, ಮತಗಟ್ಟೆ ಸಂಖ್ಯೆ 70- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈರಾಗಿಮಠ - ಕಾಂಗ್ರೆಸ್ -199, ಜೆಡಿಎಸ್- 227  
ಮತಗಟ್ಟೆ ಸಂಖ್ಯೆ 71: ಸರ್ಕಾರಿ ಬಾಲಕಿಯರ ಪ.ಪೂ.ಕಾಲೇಜು, ದೊಡ್ಡಪೇಟೆ - ಕಾಂಗ್ರೆಸ್ -245, ಜೆಡಿಎಸ್- 171, ಮತಗಟ್ಟೆ ಸಂಖ್ಯೆ 72- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದೊಡ್ಡಪೇಟೆ - ಕಾಂಗ್ರೆಸ್ -319, ಜೆಡಿಎಸ್- 142, ಮತಗಟ್ಟೆ ಸಂಖ್ಯೆ 72ಎ- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದೊಡ್ಡಪೇಟೆ - ಕಾಂಗ್ರೆಸ್ -275 , ಜೆಡಿಎಸ್- 157ಮತ,  ಮತಗಟ್ಟೆ ಸಂಖ್ಯೆ 73- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾರಿ ಮೊಹಲ್ಲ - ಕಾಂಗ್ರೆಸ್ -446 ಮತ, ಜೆಡಿಎಸ್- 150ಮತ, ಮತಗಟ್ಟೆ ಸಂಖ್ಯೆ 74- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟೆ - ಕಾಂಗ್ರೆಸ್ -197 ಮತ, ಜೆಡಿಎಸ್- 280ಮತ,  
ಮತಗಟ್ಟೆ ಸಂಖ್ಯೆ 75: ಸಿದ್ದಾರ್ಥಪ್ರೌಡಶಾಲೆ - ಕಾಂಗ್ರೆಸ್ -214 ಮತ, ಜೆಡಿಎಸ್- 200, ಮತಗಟ್ಟೆ ಸಂಖ್ಯೆ 76- ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕೋಟೆ, - ಕಾಂಗ್ರೆಸ್ -318 ಮತ, ಜೆಡಿಎಸ್- 358ಮತ, ಮತಗಟ್ಟೆ ಸಂಖ್ಯೆ 77- ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕೋಟೆ - ಕಾಂಗ್ರೆಸ್ 277, ಜೆಡಿಎಸ್- 193, ಮತಗಟ್ಟೆ ಸಂಖ್ಯೆ 78- ಸರ್ಕಾರಿ ಪ್ರಥಮದರ್ಜೆ ಕಾಲೇಜು - ಕಾಂಗ್ರೆಸ್ -180 ಮತ, ಜೆಡಿಎಸ್- 206, ಮತಗಟ್ಟೆ ಸಂಖ್ಯೆ 79- ಸರ್ಕಾರಿ ಪ್ರಥಮದರ್ಜೆ ಕಾಲೇಜು - ಕಾಂಗ್ರೆಸ್ -176 ಮತ, ಜೆಡಿಎಸ್-228 , ಮತಗಟ್ಟೆ ಸಂಖ್ಯೆ 80- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಾಘಟ್ಟ - ಕಾಂಗ್ರೆಸ್ -282, ಜೆಡಿಎಸ್- 253, ಮತಗಟ್ಟೆ ಸಂಖ್ಯೆ 81- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿದನಗೆರೆ - ಕಾಂಗ್ರೆಸ್ -398, ಜೆಡಿಎಸ್- 369ಮತ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement