ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕ್ರೂಸರ್- ಬೈಕ್ ಡಿಕ್ಕಿ ಮೂವರ ಸಾವು

Rashmi Kasaragodu
Updated On : 8 Dec 2013, 12:57 pm


ಶಿರಾ: ಕ್ರೂಸರ್ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಡಿಕ್ಕಿ ಸಂಭವಿಸಿದ ಪರಿಣಾಮ, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಮೇಲ್ಕುಂಟೆ-ಉಗಣೆಕಟ್ಟೆ ತಿರುವು ಬಳಿ ನೆಡೆದಿದೆ.
ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಶಿರಾ ಜಾಮೀಯಾ ಮಸಿದಿ ನಗರದ ಇಫ್ರಾನ್ (25), ಪೆಶು ಮೊಹಲ್ಲಾದ ಮುಬಾರಕ್ (20), ಶಂಶು (20) ಸಾವನ್ನಪ್ಪಿದ ದುರ್ದೈವಿಗಳು.  ಈ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಕ್ರೂಸರ್ ನಲ್ಲಿದ್ದ ಪ್ರವೀಣ್ ಎಬಾತ ಗಂಭೀರ ಗಾಯಗೊಂಡು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಶಿರಾ ಹಾಗೂ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾಧಿಕಾರಿಗಳಾದ ರಾಮಕೃಷ್ಣಪ್ಪ, ಎಸ್.ಕೆ.ನದಾಫ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement