ದೀಪೋತ್ಸವ ಕಾರ್ಯಕ್ರಮ
ಮಧುಗಿರಿ: ತಾಲೂಕಿನ ಮಿಡಿಗೇಶಿ ಹೋಬಳಿ ಚಿನ್ನೇನಹಳ್ಳಿಯಲ್ಲಿ ರತ್ನಗಿರಿ ಕೊಲ್ಲಾಪುರಮ್ಮ ದೇವಿಯನ್ನು ಗ್ರಾಮಕ್ಕೆ ಕರೆ ತಂದು ಮಡಿಲಕ್ಕಿ ಸೇವೆ ಮಾಡುವ ಮೂಲಕ ದೇವಿಗೆ ದೀಪೋತ್ಸವ ಕಾರ್ಯಕ್ರಮ ವೃಂಭಣೆಯಿಂದ ನಡೆಯಿತು. ಶಾಸಕ ಕೆ.ಎನ್.ರಾಜಣ್ಣ ಹಾಗೂ ಅಪಾರ ಭಕ್ತಾಧಿಗಳು ಪಾಲ್ಗೊಂಡು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.