ಬಿಎಸ್ಆರ್ ಮಹಿಳಾ ಘಟಕಕ್ಕೆ ನೇಮಕ
ಪಾವಗಡ: ಬಿಎಸ್ಆರ್ ಕಾಂಗ್ರೆಸ್ನ ಮಹಿಳಾ ಘಟಕದ ಅಧ್ಯಕ್ಷರಾಗಿ ನಾಗಲಾಪುರ ಗ್ರಾಮದ ನಾಗರತ್ನಮ್ಮ ನೇಮಕಗೊಂಡಿದ್ದಾರೆ.
ಎಸ್ಡಿಪಿಐಗೆ ನೇಮಕ
ತುಮಕೂರು: ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ವಿಧಾನಸಭಾ ಸಮಿತಿ ಅಧ್ಯಕ್ಷರಾಗಿ ಶಬ್ಬೀರ್ ಅಹಮದ್, ಕಾರ್ಯದರ್ಶಿ ರಿಜ್ವಾನ್, ಅಫ್ಜಲ್, ಉಪಾಧ್ಯಕ್ಷರಾಗಿ ಮುಬಾರಕ್ ಹಾಗೂ ಖಜಾಂಚಿಯಾಗಿ ಅಮಜದ್ ನೇಮಕಗೊಂಡಿದ್ದಾರೆ. ರಾಜ್ಯ ಸಮಿತಿ ಕಾರ್ಯದರ್ಶಿ ಶೇಕ್ ಶಿರಾಜುದ್ದೀನ್, ಇಮ್ರಾನ್, ಮಹಬೂಬ್, ಮಹಮದ್ ಸಾದಿಕ್ ಹಾಜರಿದ್ದರು.