ಕುಣಿಗಲ್ ಪುರಸಭೆ: ಮತದಾರರ ಪಟ್ಟಿ
ಕುಣಿಗಲ್: ಹಲವು ಗೊಂದಲ, ವಾದ-ವಿವಾದ ನಡುವೆ 2013ರ ಪುರಸಭೆ ಚುನಾವಣೆಯ ಮತದಾರರ ಪಟ್ಟಿ ಅಖೈರುಗೊಂಡಿದ್ದು, 23ವಾರ್ಡ್ಗಳ ಪೈಕಿ ಒಟ್ಟಾರೆ 21,565 ಮತದಾರರು ಪುರಸಭಾ ಚುನಾವಣೆಯಲ್ಲಿ ಮತಚಲಾಯಿಸಲಿದ್ದು ಈ ಪೈಕಿ 10,805 ಪುರುಷ ಮತದಾರರಿದ್ದರೆ 10,760 ಮಹಿಳಾ ಮತದಾರಿದ್ದಾರೆ.
1ನೇವಾರ್ಡ್ -1112 ಮತದಾರರಿದ್ದು -(555 ಪುರುಷ, 557 ಮಹಿಳೆಯರು). 2ನೇ ವಾರ್ಡ್ -1,282 ಮತದಾರರಿದ್ದು -(648 ಪುರುಷ, 634 ಮಹಿಳೆಯರು). 3ನೇವಾರ್ಡ್ - 565 ಮತದಾರರಿದ್ದು -(273 ಪುರುಷ,292 ಮಹಿಳೆಯರು). 4ನೇ ವಾರ್ಡ್ -1033 ಮತದಾರರಿದ್ದು -(508 ಪುರುಷ ,525 ಮಹಿಳೆಯರು). 5ನೇ ವಾರ್ಡ್ -577 ಮತದಾರರಿದ್ದು -(291 ಪುರುಷ,286 ಮಹಿಳೆಯರು). 6ನೇ ವಾರ್ಡ್-575 ಮತದಾರರಿದ್ದು, -(293 ಪುರುಷ, 282 ಮಹಿಳೆಯರು). 7ನೇ ವಾರ್ಡ್ - 1080 ಮತದಾರರಿದ್ದು -(548 ಪುರುಷ,532 ಮಹಿಳೆಯರು). 8ನೇವಾರ್ಡ್ - 818 ಮತದಾರರಿದ್ದು -(415 ಪುರುಷ, 403 ಮಹಿಳೆಯರು).9ನೇ ವಾರ್ಡ್ -554 ಮತದಾರರಿದ್ದು -(276 ಪುರುಷ,278 ಮಹಿಳೆಯರು).10ನೇವಾರ್ಡ್ - 944 ಮತದಾರರಿದ್ದು -(481 ಪುರುಷ,463 ಮಹಿಳೆಯರು).11ನೇ ವಾರ್ಡ್ - 1248 ಮತದಾರರಿದ್ದು -(660 ಪುರುಷ,588 ಮಹಿಳೆಯರು).12ನೇ ವಾರ್ಡ್ - 1117 ಮತದಾರರಿದ್ದು -(544 ಪುರುಷ, 573 ಮಹಿಳೆಯರು).13ನೇವಾರ್ಡ್ - 668 ಮತದಾರರಿದ್ದು -(320 ಪುರುಷ,348 ಮಹಿಳೆಯರು).14ನೇ ವಾರ್ಡ್ - 746 ಮತದಾರರಿದ್ದು -(388 ಪುರುಷ,358 ಮಹಿಳೆಯರು).
15ನೇ ವಾರ್ಡ್ - 1024 ಮತದಾರರಿದ್ದು -(522 ಪುರುಷ ,502 ಮಹಿಳೆಯರು).16ನೇ ವಾರ್ಡ್ -842 ಮತದಾರರಿದ್ದು -(416 ಪುರುಷ ,426 ಮಹಿಳೆಯರು). 17ನೇವಾರ್ಡ್ -986 ಮತದಾರರಿದ್ದು -(492 ಪುರುಷ,494 ಮಹಿಳೆಯರು).18ನೇ ವಾರ್ಡ್ -1472 ಮತದಾರರಿದ್ದು -(754 ಪುರುಷ,718 ಮಹಿಳೆಯರು).19ನೇವಾರ್ಡ್ - 1146 ಮತದಾರರಿದ್ದು -(554 ಪುರುಷ,592 ಮಹಿಳೆಯರು).20ನೇವಾರ್ಡ್ - 979 ಮತದಾರರಿದ್ದು -(493 ಪುರುಷ ,486 ಮಹಿಳೆಯರು). 21ನೇ ವಾರ್ಡ್ - 777 ಮತದಾರರಿದ್ದು -(392 ಪುರುಷ, 385 ಮಹಿಳೆಯರು). 22ನೇವಾರ್ಡ್ - 583 ಮತದಾರರಿದ್ದು -(301 ಪುರುಷ,282 ಮಹಿಳೆಯರು).23 ನೇವಾರ್ಡ್ -1437 ಮತದಾರರಿದ್ದು -(681 ಪುರುಷ,756 ಮಹಿಳೆಯರು).
18ನೇ ವಾರ್ಡ್ನಲ್ಲಿ 1472 ಹೆಚ್ಚು ಮತದಾರರಿದ್ದರೆ, 9 ನೇವಾರ್ಡ್ನಲ್ಲಿ ಅತಿ ಕಡಿಮೆ 554 ಮತದಾರರಿದ್ದು, 3,4,12,13,16,17,19ನೇ ವಾರ್ಡ್ಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿರುವುದು ವಿಶೇಷವಾಗಿದೆ.