ಜಿಲ್ಲಾ ಉತ್ಸವದಲ್ಲಿ ಇಂದು...
ಜೂನಿಯರ್ ಕಾಲೇಜು ಮೈದಾನದ ಟಿ.ವಿ. ರಾಜು ವೇದಿಕೆ:
ಮಲ್ಲಿಕಾರ್ಜುನ ಕೆಂಕೆರೆ ತಂಡದಿಂದ ಸುಗಮ ಸಂಗೀತ, ಡಾ. ಲಕ್ಷ್ಮಣದಾಸ್ ತಂಡದಿಂದ ಹರಿಕಥೆ, ಟಿ.ಎಸ್. ಸಾಗರ್ ತಂಡದಿಂದ ನೃತ್ಯ ರೂಪಕ ಪ್ರವೀಣ್ ಗೋಡ್ಖಂಡಿ ತಂಡದಿಂದ ಕೊಳಲು ವಾದನ ಪ್ರವಾಸೋದ್ಯಮ ಇಲಾಖೆಯಿಂದ ಲೇಸರ್ ಷೋ ಶುಭ ಧನಂಜಯ ತಂಡದಿಂದ ಭರತನಾಟ್ಯ.
ಹನುಮಂತಗೌಡರಿಗೆ ಸನ್ಮಾನ, ವಿಜಯಪ್ರಕಾಶ್ ಡಾ. ಸಮಿತಾ ಮಲ್ನಾಡ್, ದಿವ್ಯ ರಾಘವನ್ ಅವರಿಂದ.
ಸಂಗೀತ ಸಂಜೆ
ಸಮಯ- ಸಂಜೆ 5.30 ರಿಂದ
ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ
ರಂಗ ಸಂಗೀತ, ಜಾನಪದ ಗೀತೆಗಳು, ನೃತ್ಯ ರೂಪಕ, ಸೋಬಾನೆ ಪದಗಳು, ಹಿಂದೂಸ್ತಾನಿ ಗಾಯನ, ರಂಗಗೀತೆ, ಹರಿಕಥೆ, ಸುಗಮ ಸಂಗೀತ, ಮೂಡಲಪಾಯ ಯಕ್ಷಗಾನ- ಬೆಳಗ್ಗೆ 10 ರಿಂದ.
ತಾಲೀಮು ಕೊಠಡಿಯಲ್ಲಿ
ಬೆಳಗ್ಗೆ 10 ರಿಂದ 11 ಮೈಲಾರಪ್ಪ ತಂಡದಿಂದ ರಂಗಗೀತೆ, ಬೆಳಗ್ಗೆ 11 ರಿಂದ 1.30 ಸಾಹಿತ್ಯ ಗೋಷ್ಠಿ. ಉದ್ಘಾಟನೆ- ವಿದ್ಯಾವಾಚಸ್ಪತಿ ಕವಿತಾಕೃಷ್ಣ, ಅಧ್ಯಕ್ಷತೆ- ಡಾ. ಸೋಮು ಭಾಸ್ಕರಾಚಾರ್, ಉಪನ್ಯಾಸ- ಡಾ. ನಿ.ಹ. ರವಿಕುಮಾರ್, ಜಿ.ವಿ. ಆನಂದಮೂರ್ತಿ, ಬಾ.ಹ. ರಮಾಕುಮಾರಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.