ಜೋಳದ ಹಸಿಕುಡಿ ತಿಂದು 27 ಕುರಿ ಸಾವು
ಶಿರಾ: ಹೊಲದಲ್ಲಿ ಬೆಳೆದಿರುವ ಹೈಬ್ರಿಡ್ ಜೋಳದ ಹಸಿಕುಡಿ ತಿಂದು ಸುಮಾರು 27 ಕುರಿಗಳು ಸ್ಥಳದಲ್ಲೇ ಸತ್ತುಹೊದ ದಾರುಣ ಘಟನೆ ತಾಲೂಕಿನ ಕರಿರಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಂಗಪ್ಪ, ಶಿವಕುಮಾರ್, ತಿಪ್ಪೇಸ್ವಾಮಿ, ತ್ಯಾಗರಾಜು ಅವರಿಗೆ ಸೇರಿದ ಕುರಿಗಳು ಮೇವು ಮೇಯುವ ಸಂದರ್ಭದಲ್ಲಿ ಹೊರದಲ್ಲಿ ಬೆಳೆದಿದ್ದ ಹೈಬ್ರಿಡ್ ಜೋಳದ ಕುಡಿ ತಿಂದು ಸಾವನ್ನಪ್ಪಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.