ದಸರೀಘಟ್ಟಕ್ಕೆ ಚೆಲುವರಾಯಸ್ವಾಮಿ ಭೇಟಿ
ತಿಪಟೂರು: ಶಾಸಕ ಚೆಲುವರಾಯಸ್ವಾಮಿ ಅವರು ತಾಲೂಕಿನ ದಸರೀಘಟ್ಟ ಕ್ಷೇತ್ರಕ್ಕೆ ಭೇಟಿ ನೀಡಿ ಚೌಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಿಪಟೂರಿಗೆ ಆಗಮಿಸಿದಾಗ ಜೆಡಿಎಸ್ ತಾ. ಯುವ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸನ್ನ, ಮುಖಂಡರಾದ ಅಶೋಕ್ಗೌಡ, ಅಲ್ತಾಫ್ ಮತ್ತಿತರರು ಶಾಲು ಹೊದಿಸಿ ಅಭಿನಂದಿಸಿದರು.