ವಾಸವಿ ಶಾಲೆಗೆ ಸಮಗ್ರ ಪ್ರಶಸ್ತಿ
ಹುಳಿಯಾರು: ಇಲ್ಲಿನ ವಾಸವಿ ಶಾಲಾ ಮೈದಾನದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಎ ವಿಭಾಗದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಳಿಯಾರಿನ ವಾಸವಿ ಹಿರಿಯ ಪ್ರಾಥಮಿಕ ಪಾಠಶಾಲೆಯು ಸಮಗ್ರ ಪ್ರಶಸ್ತಿ ಗಳಿಸಿದೆ.
ಗುಂಪು ಆಟದಲ್ಲಿ 8 ಸ್ಥಾನ, ಅಥ್ಲೆಟಿಕ್ನಲ್ಲಿ 9 ಸ್ಥಾನ ಪಡೆಯುವ ಮೂಲಕ ಬಹುಮಾನ ಪಡೆದುಕೊಂಡಿದ್ದಾರೆ.
ಬಾಲಕರ ವಿಭಾಗ: 100 ಮೀ ಓಟ- ಪ್ರಥಮ ಸ್ಥಾನ ಚಿರಂಜೀವಿ, (ಎಲ್.ಆರ್. ವಾಸವಿ ಶಾಲೆ). ದ್ವಿತೀಯ ಸ್ಥಾನ ಕೆ.ವಿ. ಸುಹಾಸ್ (ವಾಸವಿ ಶಾಲೆ), 200 ಮೀ ಓಟ- ಪ್ರಥಮ ಸ್ಥಾನ ಎಸ್. ಮಂಜುನಾಥ್(ವಾಸವಿ ಶಾಲೆ), ದ್ವಿತೀಯ ಸ್ಥಾನ ಕೆ.ಎನ್. ವೆಂಕಟೇಶ್(ಕನಕದಾಸ ಶಾಲೆ), 400 ಮೀ. ಓಟ- ಪ್ರಥಮ, ಎಸ್.ಡಿ. ಭರತ್(ವಾಸವಿ ಶಾಲೆ), ದ್ವಿತೀಯ ಸ್ಥಾನ ಎಸ್.ಕೆ. ಸಂಜಯ್(ವಾಸವಿ ಶಾಲೆ),600 ಮೀ ಓಟ- ಪ್ರಥಮ- ಕೆ.ವಿ. ಸುಹಾಸ್(ವಾಸವಿ ಶಾಲೆ), ದ್ವಿತೀಯ- ಪ್ರಸನ್ನಕುಮಾರ್ ಯಳನಡು ಎಂಪಿಎಸ್), ಗುಂಡು ಎಸೆತ, ಪ್ರಥಮ- ಸೈಯದ್ ಮುಖ್ತಾರ್ ಹುಳಿಯಾರು(ಎಂಪಿಎಸ್), ದ್ವಿತೀಯ- ನವಾಜ್(ವಾಸವಿ ಶಾಲೆ), ಚಕ್ರ ಎಸೆತ, ಪ್ರಥಮ- ಸೈಯದ್ ಮುಖ್ತಾರ್ ಹುಳಿಯಾರು(ಎಂಪಿಎಸ್),ದ್ವಿತೀಯ- ದಾದಾಪೀರ್ ಹುಳಿಯಾರು (ಎಂಪಿಎಸ್), ಉದ್ದ ಜಿಗಿತ, ಪ್ರಥಮ- ಎಸ್.ಡಿ. ಭರತ್ (ವಾಸವಿ ಆಂಗ್ಲಶಾಲೆ),ದ್ವಿತೀಯ- ಎಸ್.ಮಂಜುನಾಥ್(ವಾಸವಿ ಆಂಗ್ಲಶಾಲೆ),ಎತ್ತರ ಜಿಗಿತ, ಪ್ರಥಮ- ಗುರುಕಿರಣ್ ತಮ್ಮಡಿಹಳ್ಳಿ (ಜಿಎಚ್ಪಿಎಸ್),ದ್ವಿತೀಯ- ಪ್ರಸನ್ನಕುಮಾರ್ ಯಳನಡು(ಜಿಎಚ್ಪಿಎಸ್), ರಿಲೇ 100್ಗ4, ಪ್ರಥಮ- (ವಾಸವಿ ಆಂಗ್ಲಶಾಲೆ), ದ್ವಿತೀಯ ಸ್ಥಾನ ಹುಳಿಯಾರು ಕೇಶವ (ಎಚ್ಪಿಎಸ್ ಶಾಲೆ).