ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಾ. ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

Vishwanath S
Updated On : 24 Jul 2013, 12:32 pm

ತುರುವೇಕೆರೆ: ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಿವಿಧ ಇಲಾಖಾ ವತಿಯಿಂದ ಹಲವಾರು ಮಂದಿ ಜಯಶೀಲರಾಗಿದ್ದಾರೆ. ಕೃಷಿ ಇಲಾಖೆಯಿಂದ ಆರ್. ನಾರಾಯಣ್, ಪಶು ಸಂಗೋಪನಾ ಇಲಾಖೆಯಿಂದ ಸಿ.ವಿ. ಚಂದ್ರಪ್ಪ, ಜಿಪಂನಿಂದ ಮಂಜಣ್ಣ, ಆಹಾರ ಇಲಾಖೆಯಿಂದ ಜಿ.ಶಿವಶಂಕರಪ್ಪ, ಕಂದಾಯ ಇಲಾಖೆಯಿಂದ ಕೆ.ಎಲ್. ಜವರೇಗೌಡ ಎಸ್.ಕೆ. ಹೇಮಂತ್ ಕುಮಾರ್, ಲೋಕೋಪಯೋಗಿ ಇಲಾಖೆಯಿಂದ ಎನ್.ಎಂ. ದಯಾನಂದ್, ಶಿವಮೂರ್ತಿ, ಪ್ರಾಥಮಿಕ ಮತ್ತು ಹಿರಿಯ ಪಾಠ ಶಾಲೆಯಿಂದ ಎಸ್.ದೇವರಾಜು, ಎಂ.ಎನ್. ರಾಜು, ಎನ್.ಎಸ್. ರಾಮಚಂದ್ರಯ್ಯ, ಪ್ರೌಢಶಾಲೆ ವಿಭಾಗದಿಂದ ಡಿ.ಎಸ್. ಶಿವಶಂಕರಪ್ಪ ಕಿರಿಯ ಕಾಲೇಜು ಮತ್ತು ಪ್ರ.ದರ್ಜೆ ಕಾಲೇಜಿನಿಂದ ವಿ.ಎನ್. ನಂಜೇಗೌಡ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ಎಂ.ವಿ. ಮುರುಳೀಧರ್, ಅರಣ್ಯ ಇಲಾಖೆಯಿಂದ ಸಿದ್ದಗಂಗಯ್ಯ, ಜಲಸಂಪನ್ಮೂಲ ಇಲಾಖೆಯಿಂದ ಜಿ.ಬಿ. ಚಂದ್ರಶೇಖರಯ್ಯ, ಕೆ.ವಸಂತ, ಅಬಕಾರಿ ಇಲಾಖೆಯಿಂದ ಕೆ.ಟಿ. ವಿಜಯಕುಮಾರ್, ರೇಷ್ಮೆ ಇಲಾಖೆ ವತಿಯಿಂದ ಪ್ರಹ್ಲಾದ್, ಆರೋಗ್ಯ ಇಲಾಖೆಯಿಂದ ಟಿ.ಸಿ. ನಂಜುಂಡಸ್ವಾಮಿ, ಎನ್.ಬೋರೇಗೌಡ, ಎಚ್.ಎಂ. ಮಂಜುನಾಥ್, ಎಂ.ಜಿ. ಮಂಜೇಗೌಡ, ತೋಟಗಾರಿಕಾ ಇಲಾಖೆಯಿಂದ ಟಿ.ಶಂಕರಪ್ಪ, ಕೈಗಾರಿಕಾ ಮತ್ತು ಉದ್ಯೋಗ ಇಲಾಖೆಯಿಂದ ತಿಮ್ಮೇಗೌಡ, ಸರ್ಕಾರಿ ಪಾಲಿಟೆಕ್ನಿಕ್‌ನಿಂದ ಸಿ.ಕೆ. ರಂಗನಾಥಯ್ಯ, ಖಜಾನೆ ಹಾಗೂ ನೋಂದಣಿ ಇಲಾಖೆಯಿಂದ ಟಿ.ರವೀಶ್‌ಕುಮಾರ್, ಭೂಮಾಪನ ಇಲಾಖೆಯಿಂದ ಡಿ.ಕೆ. ರಮೇಶ್, ಎಪಿಎಂಸಿಯಿಂದ ಎಚ್.ಸಿ. ಮಂಜಣ್ಣ, ನ್ಯಾಯಾಂಗ ಇಲಾಖೆಯಿಂದ ಎಚ್.ಕೆ. ರಂಗಾಚಾರಿ, ತಾಲೂಕು ಪಂಚಾಯಿತಿಯಿಂದ ಎಂ.ಎಲ್. ಚಂದ್ರಶೇಖರ್, ಪುರುಷೋತ್ತಮ್, ಸಿಡಿಪಿಒ ಇಲಾಖೆಯಿಂದ ಟಿ.ಆರ್. ಸ್ವಾಮಿ, ಜಲಾನಯನ ದಿಂದ ಬಿ.ಜಿ. ರಮೇಶ್ ಆಯ್ಕೆಯಾಗಿದ್ದಾರೆ. ಶಿರಿಸ್ತೇದಾರ್ ದೊಡ್ಡಮಾರಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement