ನೂತನ ಶಾಸಕರಿಗೆ ಸನ್ಮಾನ
ತುಮಕೂರು: ಇಲ್ಲಿನ ಸದಾಶಿವನಗರ ಸಮಾನಾಸಕ್ತ ಸ್ನೇಹಿತರ ಬಳಗದಿಂದ ನಗರದ ನೂತನ ಶಾಸಕ ರಫೀಕ್ ಅಹಮದ್ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ರಫೀಕ್ ಅಹಮದ್ ಅವರು ತಮ್ಮ ಗೆಲವಿಗೆ ಕಾರಣರಾದ ನಗರದ ಮತದಾರರಿಗೂ ಕೃತಜ್ಞತೆ ಸಲ್ಲಿಸಿದರು.