ಕೆಡಿಪಿ ಸಭೆಗೆ ಬರುತ್ತಿರುವ ಹಿರಿಯರು
ತುಮಕೂರು: ಜಿಪಂ ಕೆಡಿಪಿ ಸಭೆಗೆ ಹಿರಿಯ ಶಾಸಕರ ಹಾಜರಾಗಲಿದ್ದು ಸಭೆ ಗರಿಗೆದರಲಿದೆ. ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ, ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ, ಕುಣಿಗಲ್ ಕ್ಷೇತ್ರದ ಜೆಡಿಎಸ್ ಶಾಸಕ ಡಿ. ನಾಗರಾಜಯ್ಯ, ತಿಪಟೂರಿನ ಕೆ. ಷಡಕ್ಷರಿ, ಚಿಕ್ಕನಾಯಕನಹಳ್ಳಿಯ ಸಿ.ಬಿ. ಸುರೇಶ್ಬಾಬು, ಗ್ರಾಮಾಂತರ ಶಾಸಕ ಸುರೇಶ್ ಗೌಡ, ಗುಬ್ಬಿ ಶಾಸಕ ಶ್ರೀನಿವಾಸ್ ಪ್ರಮುಖರು