ಚಿಕ್ಕನಾಯಕನಹಳ್ಳಿ:72 ಹುರಿಯಾಳುಗಳು
ಚಿಕ್ಕನಾಯಕನಹಳ್ಳಿ: ಮಾ.7ರಂದು ಪಟ್ಟಣದ ಪುರಸಭೆಗೆ ನಡೆಯಲಿರುವ ಚುನಾವಣಾ ಕಣದಲ್ಲಿ ಅಂತಿಮವಾಗಿ 72 ಮಂದಿ ಸ್ಪರ್ಧಿಗಳು ಉಳಿದಿದ್ದು, ಚುನಾವಣಾ ಕಾವು ರಂಗೇರತೊಡಗಿದೆ.
ಟಿ ವಾರ್ಡ್1: ದಾಕ್ಷಾಯಣಮ್ಮ (ಜೆಡಿಎಸ್), ರೇಖಾ ಜಗದೀಶ್ (ಕಾಂಗ್ರೆಸ್), ಎಚ್.ಸಿ. ಶಾಮಲ (ಬಿಜೆಪಿ) ರೂಪಾ (ಕೆಜೆಪಿ), ವಿಶಾಲಾಕ್ಷಿ, (ಪಕ್ಷೇತರ) ವರಮಹಾಲಕ್ಷ್ಮಿ, ಶಿವಕುಮಾರ್ (ಪಕ್ಷೇತರ).
ವಾರ್ಡ್2: ಬಿ.ಇಂದಿರಾ (ಜೆಡಿಎಸ್), ಕೆಂಪಮ್ಮ (ಬಿಜೆಪಿ), ಸುಕನ್ಯ(ಕಾಂಗ್ರೆಸ್), ನಿರ್ಮಲ (ಕೆಜೆಪಿ)
ವಾರ್ಡ್3: ಸಿ.ಡಿ.ಚಂದ್ರಶೇಖರ್ (ಜೆಡಿಎಸ್) ಸಿ.ಟಿ.ಸುರೇಶ್ (ಕೆಜೆಪಿ)
ವಾರ್ಡ್4: ವೈ.ಎಸ್. ದೊಡ್ಡಮ್ಮ (ಬಿಜೆಪಿ), ಕೆ.ಶೈಲಜ ( ಜೆಡಿಎಸ್), ಎಮ್.ಡಿ.ನೇತ್ರಾವತಿ (ಕೆಜೆಪಿ)
ವಾರ್ಡ್5: ಚೇತನ್ಪ್ರಸಾದ್ ( ಬಿಜೆಪಿ) ಎಮ್.ಕೆ.ರವಿಚಂದ್ರ (ಜೆಡಿಎಸ್), ಸಿ.ಆರ್. ನಾಗಕುಮಾರ್
(ಪಕ್ಷೇತ್ರರ)
ವಾರ್ಡ್6: ಧರಣಿ ಬಿ.ಲಕ್ಕಪ್ಪ (ಕಾಂಗ್ರೆಸ್), ಎಚ್.ಬಿ. ಮೀನಾಕ್ಷಮ್ಮ (ಬಿಜೆಪಿ), ಕೆ.ಎಸ್.ಶಾಹೇದಾ (ಜೆಡಿಎಸ್)ಪುಷ್ಪಾವತಿ (ಪಕ್ಷೇತರ)
ವಾರ್ಡ್ 7: ರಾಜಶೇಖರ್ (ಜೆಡಿಎಸ್) ಅವಿರೋಧ ಆಯ್ಕೆ.
ವಾರ್ಡ್ 8ರಲ್ಲಿ ಸಿ.ಬಿ.ಮಲ್ಲಿಕಾರ್ಜುನಯ್ಯ (ಜೆಡಿಎಸ್) ಶಿವಣ್ಣ ಕೆ.ಬಿ. (ಕಾಂಗ್ರೆಸ್) ಮಹಬೂಬ್(ಕೆಜೆಪಿ)
ವಾರ್ಡ್ 9: ಕಮಲಮ್ಮ(ಜೆಡಿಎಸ್), ರೇಣುಕಮ್ಮ(ಕಾಂಗ್ರೆಸ್),ಸರಸ್ವತಿ(ಬಿಜೆಪಿ) ರಾಜಮ್ಮ ಎಚ್. ಎಂ. (ಕೆಜೆಪಿ)
ವಾರ್ಡ್ 10: ಸಿ.ಜಿ.ಚಂದ್ರಶೇಖರ್ (ಕಾಂಗ್ರೆಸ್), ರಮೇಶ್ ಸಿ.ಎಸ್.(ಜೆಡಿಎಸ್), ಶ್ರೀನಿವಾಸಮೂರ್ತಿ,(ಬಿಜೆಪಿ) ರೇಣುಕಾಮೂರ್ತಿ (ಕೆಜೆಪಿ)
ವಾರ್ಡ್11: ಈಶ್ವರಯ್ಯ .ಎಸ್ (ಬಿಜೆಪಿ), ಸಿ.ಕೆ.ಕುಮಾರಸ್ವಾಮಿ (ಕಾಂಗ್ರೆಸ್), ಸಿ.ಕೆ.ಕೃಷ್ಣಮೂರ್ತಿ (ಜೆಡಿಎಸ್) ಸಿ.ಜಿ.ರೇಣುಕಪ್ರಸಾದ್ (ಪಕ್ಷೇತರ)
ವಾರ್ಡ್12: ಜಯಲಕ್ಷ್ಮಿ (ಕಾಂಗ್ರೆಸ್) ತಿಮ್ಮಪ್ಪ (ಜೆಡಿಎಸ್) ಧನಪಾಲ್(ಬಿಜೆಪಿ)
ವಾರ್ಡ್13 : ಸಿ.ಎಂ.ರಂಗಸ್ವಾಮಯ್ಯ (ಜೆಡಿಎಸ್), ಗೋಪಾಲಕೃಷ್ಣ (ಕೆಜೆಪಿ)
ವಾರ್ಡ್ 14: ಕೆ.ಜಿ.ಕೃಷ್ಣೇಗೌಡ(ಕಾಂಗ್ರೆಸ್), ಪ್ರಕಾಶ್(ಜೆಡಿಎಸ್), ಶಾಂತಕುಮಾರ (ಬಿಜೆಪಿ) ಶಶಿಶೇಖರ್ಸಿ.ಆರ್.(ಕೆಜೆಪಿ)
ವಾರ್ಡ್ 15: ಬಸವರಾಜು (ಕಾಂಗ್ರೆಸ್) ಮಲ್ಲೇಶಯ್ಯ (ಜೆಡಿಎಸ್)
ವಾರ್ಡ್ 16: ಮಹಮದ್ ಅಲ್ತಾಪ್ (ಕಾಂಗ್ರೆಸ್), ಮಹಮದ್ ಖಲಂದರ್(ಜೆಡಿಎಸ್), ಬಾಬುಸಾಹೇಬ್ (ಬಿಜೆಪಿ)
ವಾರ್ಡ್17: ಸಿ.ಎಂ.ಗಂಗಾಧರಯ್ಯ (ಬಿಜೆಪಿ), ತಿಪ್ಪೇಸ್ವಾಮಿ (ಜೆಡಿಎಸ್), ಸಿ.ಪಿ.ಮಹೇಶ್ (ಕಾಂಗ್ರೆಸ್), ದುರ್ಗಮ್ಮ(ಪಕ್ಷೇತರ).
ವಾರ್ಡ್ 18: ಪ್ರೇಮದೇವರಾಜು (ಜೆಡಿಎಸ್) ಶಾಂತಮ್ಮ(ಕಾಂಗ್ರೆಸ್).
ವಾರ್ಡ್ 19 ದಯಾನಂದ(ಜೆಡಿಎಸ್), ಲಕ್ಷ್ಮಯ್ಯ (ಕಾಂಗ್ರೆಸ್), ಲೋಕೇಶ್ (ಪಕ್ಷೇತರ).
ವಾರ್ಡ್ 20: ಗೀತಾ (ಜೆಡಿಎಸ್) ಶಕುಂತಲಮ್ಮ (ಕಮಲ).
ವಾರ್ಡ್21: ಪುಷ್ಪಾವತಿ (ಜೆಡಿಎಸ್) ಹೇಮಾವತಿ(ಬಿಜೆಪಿ).
ವಾರ್ಡ್ 22: ಮಾಲಾ (ಬಿಜೆಪಿ), ರೇಣುಕಮ್ಮ (ಜೆಡಿಎಸ್).
ವಾರ್ಡ್ 23: ಅಶೋಕ (ಜೆಡಿಎಸ್) ಗಂಗಾಧರಯ್ಯ (ಬಿಜೆಪಿ) ನಿರ್ವಾಣಸಿದ್ದಯ್ಯ (ಕಾಂಗ್ರೆಸ್) ಲಿಂಗದೇವರು(ಪಕ್ಷೇತರ) ಕಂಚಯ್ಯ (ಪಕ್ಷೇತರರು).
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.