ಶಿರಾ ನಗರಸಭೆ: ಒಟ್ಟು 191 ಅಭ್ಯರ್ಥಿಗಳು ಕಣದಲ್ಲಿ
ಶಿರಾ: ಇಲ್ಲಿನ ನಗರಸಭೆ ಚುನಾವಣೆಗೆ ಸಲ್ಲಿಸಿದ ನಾಮಪತ್ರಗಳ ಹಿಂತೆಗೆತ ಕಾರ್ಯ ಮುಗಿದಿದ್ದು 31 ವಾರ್ಡ್‌ಗಳಿಂದ ಒಟ್ಟು 191 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಇದರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ 31 ವಾರ್ಡ್‌ಗಳಲ್ಲೂ, 19 ವಾರ್ಡ್‌ಗಳಲ್ಲಿ ಬಿಜೆಪಿ, 14 ವಾರ್ಡ್‌ಗಳಲ್ಲಿ ಕೆಜೆಪಿ, ಬಿ.ಎಸ್.ಆರ್. ಪಕ್ಷ ಸ್ಪರ್ಧಿಸಿದೆ.
ವಾರ್ಡ್ ನಂ. 1: ಗೋವಿಂದರಾಜು (ಬಿಜೆಪಿ), ಕೆ.ಎನ್.ನಾಗರಾಜು (ಕಾಂ), ಪುಟ್ಟರಾಜು (ಜೆಡಿಎಸ್), ಕೃಷ್ಣಸಿಂಗ್ (ಕೆಜೆಪಿ), ಶ್ರೀರಂಗಮ್ಮ (ಪಕ್ಷೇತರ),
ವಾರ್ಡ್ ನಂ.2: (ಸಾಮಾನ್ಯ), ಎಸ್.ಎನ್.ಜಯಪಾಲ್ (ಬಿಜೆಪಿ), ಸಣ್ಣದೊಡ್ಡಯ್ಯ (ಕಾಂ), ಆರ್.ಉಗ್ರೇಶ್ (ಜೆಡಿಎಸ್), ಎಸ್.ಎಚ್.ಉಮೇಶ್, ಡಿ.ಕೆ.ಕಲಾಧರ, ಕಾಂತರಾಜು, ಎಸ್.ಎನ್.ಗಿರೀಶ್, ನಾಗರಾಜು ಎಸ್.ಡಿ. ಇವರೆಲ್ಲ ಪಕ್ಷೇತರರು.
ವಾರ್ಡ್ ನಂ. 3: (ಸಾಮಾನ್ಯ ಮಹಿಳೆ), ಬಿ.ಆರ್.ರುಕ್ಮಿಣಿ (ಬಿಜೆಪಿ), ಪಾರ್ವತಮ್ಮ.ಎಸ್.ಕೆ.ದಾಸಪ್ಪ (ಕಾಂ), ಶಾಂತಮ್ಮ.ಹೆಚ್. (ಜೆಡಿಎಸ್), ಹೆಚ್.ಬಿ.ಗೀತಾಲಕ್ಷ್ಮೀ (ಪಕ್ಷೇತರ), ಪಾರ್ವತಮ್ಮ (ಪಕ್ಷೇತರ).
ವಾರ್ಡ್ ನಂ. 4: (ಸಾಮಾನ್ಯ ಮಹಿಳೆ) ರಾಜೇಶ್ವರಿ (ಬಿಜೆಪಿ), ಶಾರದಮ್ಮ (ಕಾಂ),
ಅನ್ನಪೂರ್ಣ (ಜೆಡಿಎಸ್) ನಾಗಲಕ್ಷ್ಮೀ, ಪಾರ್ವತಮ್ಮ, ಮಂಜುಳ ಶಂಕರ್, ರಾಮಾಂಜಿನಮ್ಮ, ಸುನಿತಾ (ಪಕ್ಷೇತರರು).
ವಾರ್ಡ್ ನಂ. 5: (ಸಾಮಾನ್ಯ) ವಿ.ಪಿ.ತಿಪ್ಪೇಸ್ವಾಮಿ (ಬಿಜೆಪಿ), ಎಂ.ಕೃಷ್ಣಪ್ಪ (ಕಾಂ), ಎಂ.ಎನ್.ರಾಜು (ಜೆಡಿಎಸ್), ಟಿ.ಕವಿತಾ, ಕುಮುದಾ, ಎಸ್.ಆರ್.ಗೋಪಿನಾಥ, ಬಿ.ಎಲ್.ಗೌಡ, ಜಗನ್ನಾಥ್, ವಿ. ನಟರಾಜು, ಜಿ.ನರಸಿಂಹಯ್ಯ (ಪಕ್ಷೇತರರು).
ವಾರ್ಡ್ ನಂ. 6: (ಪರಿಶಿಷ್ಟ ಜಾತಿ) ಆರ್.ಕಂಬಣ್ಣ (ಬಿಜೆಪಿ),ಬಸವರಾಜು (ಕಾಂ), ವೈ.ರಂಗನಾಥ (ಜಿಡಿಎಸ್), ಬಿ.ಕೃಷ್ಣಪ್ಪ, ಕೆ.ಮಂಜುನಾಥ್,ರಂಗನಾಥ್,ರಂಗಯ್ಯ, ವೆಂಕಟೇಶ್, ಪಕ್ಷೇತರರು.
ವಾರ್ಡ್ ನಂ. 7: (ಹಿಂದುಳಿದ ವರ್ಗ ಎ ಮಹಿಳೆ) ಶಾರದಾ.ಟಿ. (ಬಿಜೆಪಿ), ಟಿ.ಎನ್. ಪದ್ಮಾವತಿ (ಕಾಂ), ಲಕ್ಷ್ಮೀದೇವಿ (ಜೆಡಿಎಸ್), ಬಿ.ಮಂಜುಳ (ಪಕ್ಷೇತರ).
ವಾರ್ಡ್ ನಂ. 8: (ಸಾಮಾನ್ಯ) ಯೋಗಾನಂದ (ಬಿಜೆಪಿ), ಎಸ್.ಎಲ್.ರಂಗನಾಥ್ (ಕಾಂ), ಡಿ.ಮಂಜುನಾಥ್ ್ಜೆಡಿಎಸ್) ಎಸ್.ನವೀನ್, ಡಾ.ಎಸ್.ಮಂಜುನಾಥ್, ಪಕ್ಷೇತರರು.
ವಾರ್ಡ್ ನಂ. 9: ನಾಗರತ್ನಮ್ಮ (ಬಿಜೆಪಿ), ಶೋಭಾ.ಎಸ್. (ಕಾಂ), ಸಿ.ಹೆಚ್.ಮಂಜುಳ (ಜೆಡಿಎಸ್), ನಳಿನಾ.ಆರ್, ಪುಷ್ಪಲತಾ.ಎಂ.ಕೃಷ್ಣಪ್ಪ, ಸುಜಾತ ಪಕ್ಷೇತರರು.
ವಾರ್ಡ್ ನಂ. 10: ಎಸ್.ಎಂ.ರವಿಕುಮಾರ್ (ಬಿಜೆಪಿ), ಟಿ.ಲೋಕೇಶ್ (ಕಾಂ), ಅಂಜಿನಪ್ಪ (ಜೆಡಿಎಸ್), ಪಾಂಡುರಂಗಪ್ಪ (ಕೆಜೆಪಿ), ಕೆ.ವಿಶ್ವನಾಥ್ (ಬಿಎಸ್‌ಆರ್) ತಿಪ್ಪೇಶ್, ಎಸ್.ನರಸಿಂಹಯ್ಯ, ಸುರೇಶ್‌ಬಾಬು, ಪಕ್ಷೇತರರು.
ವಾರ್ಡ್ ನಂ. 11: ಕೆ.ಚೈತ್ರನಾಗೇಂದ್ರ (ಬಿಜೆಪಿ), ಅಭಿದಾಖಾನಂ (ಕಾಂ), ತಬ್ಸುಮ್‌ಬಾನು (ಜೆಡಿಎಸ್), ಅನ್ಸರಿ ಖಾನಂ, ಇಮ್ತಿಯಾಜ್ ಬಾನು ಅಖಿಲ್ ಪಾಷಾ, ಗಂಗೂಬಾಯಿ, ಯಾಸಿರಾ ಖಾನಂ, ಪಕ್ಷೇತರರು.
ವಾರ್ಡ್ ನಂ. 12: ಶೇಕ್ ಅಹಮದ್ (ಕಾಂ), ಅಬ್ದುಲ್ ಖಯ್ಯುಂ (ಜೆಡಿಎಸ್), ಸಯದ್ ಜಿಯಾವುದ್ದೀನ್ (ಕೆಜೆಪಿ), ಜಬೀವುಲ್ಲಾ, ಎಫ್.ರೆಹಮತ್ ಆಲಿಖಾನ್, ರೂಹುಲ್ಲಾ ಖಾನ್, ಪಕ್ಷೇತರರು.
ವಾರ್ಡ್ ನಂ. 13: ಗಂಗಾಧರಯ್ಯ (ಬಿಜೆಪಿ), ಪಾಂಡುರಂಗಪ್ಪ (ಕಾಂ), ಮುರ್‌ಸಲೀಂ (ಜೆಡಿಎಸ್), ಆರ್.ಉಗ್ರಪ್ಪ (ಕೆಜೆಪಿ), ಮಹಮದ್ ಸಫೀರ್ (ಬಿಎಸ್.ಆರ್), ಎಸ್.ಕೆ.ಅಬ್ದುಲ್ ಖದೀರ್, ಮಹಮದ್ ಅನ್ವರ್, ಸಿದ್ದರಾಜು (ಪಕ್ಷೇತರರು).
ವಾರ್ಡ್ ನಂ. 14: ಮಂಜುಳಾ ದಾಸಪ್ಪ (ಬಿಜೆಪಿ), ಲಕ್ಷ್ಮಕ್ಕ (ಕಾಂಗೈ), ಸರಿತಾ.ಆರ್. (ಜೆಡಿಎಸ್), ಹನುಮಕ್ಕ, ಅನ್ನಪೂರ್ಣಮ್ಮ ಪಕ್ಷೇತರರು.
ವಾರ್ಡ್ ನಂ. 15: ಇರ್ಷಾದ್ ಉನ್ನಿಸಾ (ಕಾಂ), ಶಂಶಾದ್ ಬೇಗಂ (ಜೆಡಿಎಸ್), ಪರ್ವೀನ್ ಬಾನು, ಮುಬಿನಾ ಬಾನು, ರೆಹನಾ ಬಾನು, ಸಬಿಹಾ ಖಾನಂ, ಪಕ್ಷೇತತರು.
ವಾರ್ಡ್ ನಂ. 16: ಗೌಸ್ ಬೇಗ್ (ಕಾಂ), ಖಲಂದರ್ ಪಾಷ (ಜೆಡಿಎಸ್) ಸಯದ್ ಮುಬಾರಕ್,
ಮುಬಾರಕ್‌ಪಾಷ, ಪಕ್ಷೇತರರು.
ವಾರ್ಡ್ ನಂ. 17: ಜಿಶಾನ್ ಮಹಮದ್ (ಕಾಂ), ಬಿ.ಆರ್.ಸಲೀಂ (ಜೆಡಿಎಸ್) ಅಪ್ರೋಜ್ ಬೇಗ್, ರಿಜ್ವಾನ್, ಉಸ್ಮಾನ್ ಬೇಗ್, ಮಹಮದ್ ಪಯಾಜ್, ಮಹಮದ್ ಹಮ್ಜ ಪಕ್ಷೇತರರು.
ವಾರ್ಡ್ ನಂ. 18: ಅಖಿಲಾ ಬಾನು (ಕಾಂ), ಮಗಬೂಲ್ ಖಾನ್ (ಜೆಡಿಎಸ್) ಪರ್ವಿನ್ ಬಾನು (ಬಿ.ಎಸ್.ಆರ್.), ಶಬಿನಾ ಖಾನಂ (ಕೆಜೆಪಿ), ಸಲ್ಮಾಬಾನು, ಸಬಿಹಾ ಬಾನು, ಪಕ್ಷೇತತರು.
ವಾರ್ಡ್ ನಂ. 19: ರಜಿಯಾ ಖಾನಂ (ಕಾಂ), ಸಲೀಂ ಉನ್ನೀಸಾ (ಜೆಡಿಎಸ್), ನೂರ್‌ಜಾನ್, ಮೊಹಸೀನಾ, ಪಕ್ಷೇತರರು.
ವಾರ್ಡ್ 20: ಅಮಾನುಲ್ಲಾ ಖಾನ್ (ಕಾಂ), ಸರ್ದಾರ್ ಖಾನ್ (ಜೆಡಿಎಸ್), ಅಜಮತ್ ಉಲ್ಲಾ ಖಾನ್(ಬಿ.ಎಸ್.ಆರ್.), ರಿಹಾನ್ ಪಾಷ, ಸೈಯದ್ ಅಹಮದ್, ಪಕ್ಷೇತರರು.
ವಾರ್ಡ್ ನಂ. 21: ಚಾಂದ್ ಪಾಷ (ಕಾಂ), ಫೌಜಿಲ್ ಅಹಮದ್ (ಜೆಡಿಎಸ್), ಮಹಮದ್ ಎಜಾಸ್ ಅಹಮದ್, ಮಹಮದ್ ಅಮ್ಜದ್ ಪಾಷ, ಮಹಮದ್ ಅಮಾನುಲ್ಲಾ ಪಕ್ಷೇತರರು.
ವಾರ್ಡ್ ನಂ. 22: ಅಬೀಬ್ ಖಾನ್ (ಕಾಂ), ನಾಸೀರ್ ಖಾನ್ (ಜೆಡಿಎಸ್), ಎನ್.ಇಸ್ರತ್ ಪರ್ವೀನ್ (ಬಿ.ಎಸ್.ಆರ್.), ಬಾಬಾ ದಾದಾಪೀರ್ (ಕೆಜೆಪಿ), ಮಹಮದ್ ಯೂಸೂಫ್, ಮಹಮದ್ ಹನೀಫ್, ಎಸ್.ಎಂ.ಹಯಾತ್ ಖಾನ್, ಪಕ್ಷೇತರರು.
ವಾರ್ಡ್ ನಂ. 23: ಸಿಕಂದರ್ ಸಾಬ್ (ಕಾಂ), ಹಲೀಂ ಉಲ್ಲಾ ಖಾನ್ (ಜೆಡಿಎಸ್), ದಾದಾಪೀರ್ (ಬಿಎಸ್.ಆರ್.) ಸದಾನಂದ್.ಹೆಚ್. (ಕೆ.ಜೆ.ಪಿ.) ಬಿ.ಹಬೀಬ್ ಪಾಷ, ಆರೀಫುಲ್ಲ, ಇಲಿಯಾಜ್, ಇಸ್ಮಾಯಿಲ್ ಬೇಗ್, ಹಫೀಜುಲ್ಲಾ, ಪಕ್ಷೇತರರು.
ವಾರ್ಡ್ ನಂ. 24 : ಶಾಹಿನಾ ಬಾನು (ಕಾಂ), ಶಫೀಯಾ ಬೇಗಂ (ಜೆಡಿಎಸ್), ನಜಿಮಾ ಬೇಗಂ (ಬಿ.ಎಸ್.ಆರ್.), ಪರ್ಹಾನಾ ಬಾನು (ಕೆಜೆಪಿ), ಪರ್ಕುಂದಾ ಬಾನು, ಶಬೀನಾ ಬಾನು, ಪಕ್ಷೇತರರು.
ವಾರ್ಡ್ ನಂ. 25: ಡಿ.ಎಸ್.ದತ್ತಾತ್ರಯ (ಬಿಜೆಪಿ), ಎನ್.ಪವನ್ (ಕಾಂ), ಆರ್.ರಾಮು (ಜೆಡಿಎಸ್), ವಿರೂಪಾಕ್ಷಪ್ಪ (ಕೆ.ಜೆ.ಪಿ), ಸಿ.ಗಿರಿಶಾಚಾರ್ (ಪಕ್ಷೇತರ), ಎಸ್.ಎಂ.ಪ್ರಕಾಶ್, ಶ್ರೀನಿವಾಸ ಮೂರ್ತಿ, ಪಕ್ಷೇತರರು.
ವಾರ್ಡ್ ನಂ. 26: ನಟರಾಜ್ (ಕಾಂ), ಎಸ್.ಎಸ್.ವಿಜಯಕುಮಾರ್ (ಜೆಡಿಎಸ್), ಎಸ್.ಶ್ರೀಧರ್ ಮೂರ್ತಿ (ಬಿ.ಎಸ್.ಆರ್), ಜಗನ್ನಾಥ್, ಟಿ.ಸಂತೋಷ್, ಪಕ್ಷೇತರರು.
ವಾರ್ಡ್ ನಂ. 27: ಸಿದ್ದಮ್ಮ (ಬಿಜೆಪಿ), ಎನ್.ಚನ್ನಪ್ಪ (ಕಾಂಗ್ರೆಸ್), ಪಿ.ಮೌನೆಶ್ (ಜೆಡಿಎಸ್), ಬಸವರಾಜು, ಸುಜಾತ ಪಕ್ಷೇತರರು.
ವಾರ್ಡ್ ನಂ. 28: ರಾಜಮ್ಮ (ಬಿಜೆಪಿ), ಜ್ಞಾನಪೂರ್ಣ (ಕಾಂ), ಮಂಗಳಗೌರಿ (ಜೆಡಿಎಸ್),ಜೆ.ರಾಧಮ್ಮ, ಡಿ.ಕೆ.ಜೀವಿತಾ, ಪಕ್ಷೇತರರು.
ವಾರ್ಡ್. 29: ಹೆಚ್.ಕೆ.ನಟರಾಜು (ಬಿಜೆಪಿ), ಎಸ್.ಆರ್.ಶ್ರೀನಿವಾಸ ಗುಪ್ತ (ಕಾಂ), ಆರ್.ರಾಘವೇಂದ್ರ (ಜೆಡಿಎಸ್), ಪಿ.ಎ.ರಘು, ಎಸ್.ಪ್ರಮೋದ್ ಕುಮಾರ್, ಎಸ್.ಸತೀಶ್, ಪಕ್ಷೇತರರು.
ವಾರ್ಡ್ ನಂ. 30: ರಮೇಶ್ (ಬಿಜೆಪಿ), ಎಸ್.ಜೆ.ರಾಜಣ್ಣ (ಕಾಂ), ಕೆ.ಎಸ್. ಮಹೇಶ್ (ಜೆಡಿಎಸ್), ವಿನುತಾ, ಕೆ.ವಿ.ವಿಶ್ವನಾಥ್, ಪಿ.ಆರ್.ಚಿದಾನಂದಪ್ಪ, ಬಿ.ಪಿ.ವಿನಯಕುಮಾರ್, ಪಕ್ಷೇತರರು.
ವಾರ್ಡ್ ನಂ. 31: ತಾರಮ್ಮ (ಬಿಜೆಪಿ) ಜಯಮ್ಮ (ಕಾಂ), ಎ.ರೇಣುಕಮ್ಮ (ಜೆಡಿಎಸ್), ಗಂಗಮ್ಮ, ಎಸ್.ಆರ್.ಲತಾ, ಲಕ್ಷ್ಮೀ, ಪಕ್ಷೇತರರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.