ಇಂದು ಚುನಾವಣೆ ಬಗ್ಗೆ ಸಂವಾದ
ತುಮಕೂರು: ನಗೆಮುಗುಳು ಹಾಸ್ಯ ಮಾಸಪತ್ರಿಕೆ ಮತ್ತು ಪೂರ್ಣಿಮಾ ಸಾಹಿತ್ಯ ಮಂದಿರದ ಆಶ್ರಯದಲ್ಲಿ ಮಾ.4 ರಂದು ಸಂಜೆ 7 ಗಂಟೆಗೆ ಪೌರಸಂಸ್ಥೆಗಳ ಚುನಾವಣೆ ವಿಶೇಷವಾಗಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂವಾದದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಪ್ರಸಾದ್, ಕಾಂಗ್ರೆಸ್ ಮುಖಂಡ ಡಾ. ರಫೀಕ್ ಅಹಮದ್, ಜಾತ್ಯತೀತ ಜನತಾದಳದ ಮುಖಂಡ ವಿಜಯಪ್ರಕಾಶ್ ಮಿರ್ಜಿ, ಕೆಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಸಿಪಿಐ(ಎಂ) ಮುಖಂಡರಾದ ಬಿ. ಉಮೇಶ್, ಸಂಯುಕ್ತ ಜನತಾದಳದ ಜಿಲ್ಲಾ ಅಧ್ಯಕ್ಷ ಕೆ.ಜಿ.ಎಲ್. ರವಿ ಮತ್ತು ಚಿಂತಕರಾದ ಕೆ. ದೊರೈರಾಜು, ಟಿ.ಆರ್. ಆಂಜನಪ್ಪ, ಡಿ.ಆರ್. ಪ್ರಸನ್ನಮೂರ್ತಿ (ಕಾರ್ಟೂನ್ ಪ್ರಸನ್ನ) ಮತ್ತು ಟಿ.ವಿ.ಎನ್. ಮೂರ್ತಿ ಅವರು ಭಾಗವಹಿಸುವರು ಎಂದು ಎಚ್.ಎಸ್. ರಾಮಣ್ಣ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.