ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಾರ್ಟಿ ಮೇಲೆ ದಿಢೀರ್ ದಾಳಿ

Rashmi Kasaragodu
Updated On : 5 Mar 2013, 12:30 pm

ಕ.ಪ್ರ. ವಾರ್ತೆ ಟಿ ಪಾವಗಡ ಟಿ ಮಾ. 4 ಚುನಾವಣೆ ಹಿನ್ನೆಲೆ ಪಟ್ಟಣದ ಪುರಸಭೆ ವ್ಯಾಪ್ತಿಯ ತೋಟವೊಂದರಲ್ಲಿ ಏರ್ಪಡಿಸಿದ್ದ ಪಾರ್ಟಿಯೊಂದರ ಮೇಲೆ ದಿಢೀರ್ ದಾಳಿ ಮಾಡಿದ ತಹಸೀಲ್ದಾರ್ ಮಹಮ್ಮದ್ ಆಲ್ತಪ್ ಪಾಷ, ಸಿಪಿಐ ಶೇಷಾದ್ರಿ ಪಾರ್ಟಿ ರದ್ದುಪಡಿಸಿ ಪ್ರಕರಣ ದಾಖಲಿಸಿದ್ದಾರೆ.  ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ನಿಯಮ ಉಲ್ಲಂಘಿಸಿ ಅಭ್ಯರ್ಥಿಯೊಬ್ಬರ ಪರ  ಬೆಂಬಲಿಗರು ಪುರಸಭೆ ವ್ಯಾಪ್ತಿಗೆ ಬರುವ ತೋಟದಲ್ಲಿ ಮಾಂಸ, ಮದ್ಯ ಪಾರ್ಟಿ ಏರ್ಪಡಿಸಿದ್ದರು.
ಡಿಕ್ಕಿ: ಇಬ್ಬರ ಸಾವು
ಕ.ಪ್ರ.ವಾರ್ತೆ ಟಿ ತುಮಕೂರು ಟಿ ಮಾ.4 ಟೆಂಪೋ, ದ್ವಿಚಕ್ರ ವಾಹನದ ನಡುವೆ ಇಲ್ಲಿ ಸಂಭವಿಸಿದ ಅಪಘಾತದಲ್ಲಿ  ಇಬ್ಬರು ಮೃತಪಟ್ಟಿದ್ದಾರೆ.
ಗ್ರಾಮದ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿ ಕರಪತ್ರ ಹಂಚಿ ಬರುವಾಗ  ಟೆಂಪೋಗೆ ಡಿಕ್ಕಿ ಹೊಡೆದು ಸ್ಧಳದಲ್ಲೇ ಹುಳಿಗೆರೆ ವಾಸಿ ಗೋವಿಂದರಾಜು (38), ವೆಂಕಟೇಶ್ (40) ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement