ಕಿರುತೆರೆ ನಟರಿಂದ ನಟನ ಪರವಾಗಿ ಮತ ಯಾಚನೆ
ತಿಪಟೂರು: ತಿಪಟೂರು ನಗರಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 3ನೇ ವಾರ್ಡಿನ ಕಿರುತೆರೆ ನಟ ದಯಾನಂದ್ ಸಾಗರ್ ಅವರ ಪರವಾಗಿ ಪಾಪ ಪಾಂಡು ಖ್ಯಾತಿಯ ವಿಕ್ರಮ್ ಸೂರಿ, ಸಂಜಯ್ ಸೂರಿ ಹಾಗೂ ಭೋವಿ ಜನಾಂಗದ ಜಿಲ್ಲಾಧ್ಯಕ್ಷ ಶಂಕರಪ್ಪ ಸೇರಿದಂತೆ ಹಲವರು ಮತ ಯಾಚಿಸಿದರು.