ತ್ರೀವೇಣಿ ಸಂಗಮ
ಕೆ.ಆರ್.ಪೇಟೆ: ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಮಾ.10ರಂದು ಪೂಜಾ ಕಾರ್ಯಕ್ರಮ ನಡೆಯಲಿವೆ. ಗವಿಮಠದ ಶ್ರೀಗಳಾದ ಸ್ವತಂತ್ರ ಬಸವಲಿಂಗಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದು, ನಾಟಕ ಪ್ರದರ್ಶನ, ವಿಶೇಷ ಪೂಜೆ, ಉತ್ಸವ, ಗೀತಗಾಯನ ನಡೆಯಲಿದೆ.