ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾನದ ಶೇಕಡವಾರು ವಿವರ
ಕನ್ನಡಪ್ರಭ ವಾರ್ತೆ ತುಮಕೂರು ಮಾ.8
ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯನ್ವಯ ಮಾರ್ಚ್ 7 ರಂದು ತುಮಕೂರು ಜಿಲ್ಲೆಯಾದ್ಯಂತ ನಡೆದ ಮತದಾನದ ಶೇಕಡವಾರು ಅಂಕಿ ಅಂಶಗಳ ವಿವರ ಈ ಕೆಳಕಂಡಂತಿದೆ. (ತುಮಕೂರು ನಗರಸಭೆಯ ವಾರ್ಡ್ ನಂ.20ರ ಮತಗಟ್ಟೆ ಸಂಖ್ಯೆ 119ನ್ನು ಹೊರತುಪಡಿಸಿ)
ಟಿ ತುಮಕೂರು ನಗರಸಭೆಯ 98446 ಪುರುಷ ಹಾಗೂ 96465 ಮಹಿಳಾ ಮತದಾರರು (ಒಟ್ಟು 194911), ಪೈಕಿ ಕ್ರಮವಾಗಿ 62,741 ಪುರುಷ ಮತ್ತು 60586 ಮಹಿಳಾ ಮತದಾರರು ಸೇರಿದಂತೆ ಒಟ್ಟು 123327 ಮತದಾರರು ಮತದಾನ ಮಾಡುವ ಮೂಲಕ ಶೇ.63.27ರಷ್ಟು ಮತದಾನವಾಗಿದೆ.
ಟಿ ತಿಪಟೂರು ನಗರಸಭೆಯ 19287 ಪುರುಷ ಹಾಗೂ 20045 ಮಹಿಳಾ ಮತದಾರರು (ಒಟ್ಟು 39332), ಪೈಕಿ ಕ್ರಮವಾಗಿ 15373 ಪುರುಷ ಮತ್ತು 15682 ಮಹಿಳಾ ಮತದಾರರು ಸೇರಿದಂತೆ ಒಟ್ಟು 31055 ಮತದಾರರು ಮತದಾನ ಮಾಡುವ ಮೂಲಕ ಶೇ.78.96ರಷ್ಟು ಮತದಾನವಾಗಿದೆ.
ಟಿ ಶಿರಾ ನಗರಸಭೆಯ 18527 ಪುರುಷ ಹಾಗೂ 18679 ಮಹಿಳಾ ಮತದಾರರು (ಒಟ್ಟು 37206), ಪೈಕಿ ಕ್ರಮವಾಗಿ 14961 ಪುರುಷ ಮತ್ತು 15043 ಮಹಿಳಾ ಮತದಾರರು ಸೇರಿದಂತೆ ಒಟ್ಟು 30004 ಮತದಾರರು ಮತದಾನ ಮಾಡುವ ಮೂಲಕ ಶೇ.80.64ರಷ್ಟು ಮತದಾನವಾಗಿದೆ.
ಕುಣಿಗಲ್ ಪುರಸಭೆಯ 10700 ಪುರುಷ ಹಾಗೂ 10669 ಮಹಿಳಾ ಮತದಾರರು (ಒಟ್ಟು 21369), ಪೈಕಿ ಕ್ರಮವಾಗಿ 9163 ಪುರುಷ ಮತ್ತು 9004 ಮಹಿಳಾ ಮತದಾರರು ಸೇರಿದಂತೆ ಒಟ್ಟು 18167 ಮತದಾರರು ಮತದಾನ ಮಾಡುವ ಮೂಲಕ ಶೇ.85.02 ರಷ್ಟು ಮತದಾನವಾಗಿದೆ.
ಟಿ ಚಿ.ನಾ.ಹಳ್ಳಿ ಪುರಸಭೆಯ 7368 ಪುರುಷ ಹಾಗೂ 7782 ಮಹಿಳಾ ಮತದಾರರು (ಒಟ್ಟು 15150), ಪೈಕಿ ಕ್ರಮವಾಗಿ 6273 ಪುರುಷ ಮತ್ತು 6351 ಮಹಿಳಾ ಮತದಾರರು ಸೇರಿದಂತೆ ಒಟ್ಟು 12624 ಮತದಾರರು ಮತದಾನ ಮಾಡುವ ಮೂಲಕ ಶೇ.83.33ರಷ್ಟು ಮತದಾನವಾಗಿದೆ.
ಟಿ ಮಧುಗಿರಿ ಪುರಸಭೆಯ 9941 ಪುರುಷ ಹಾಗೂ 10270 ಮಹಿಳಾ ಮತದಾರರು (ಒಟ್ಟು 202111), ಪೈಕಿ ಕ್ರಮವಾಗಿ 8233 ಪುರುಷ ಮತ್ತು 8331 ಮಹಿಳಾ ಮತದಾರರು ಸೇರಿದಂತೆ ಒಟ್ಟು 16564 ಮತದಾರರು ಮತದಾನ ಮಾಡುವ ಮೂಲಕ ಶೇ.81.96ರಷ್ಟು ಮತದಾನವಾಗಿದೆ.
ಟಿ ಪಾವಗಡ ಪುರಸಭೆಯ 8618 ಪುರುಷ ಹಾಗೂ 8575 ಮಹಿಳಾ ಮತದಾರರು (ಒಟ್ಟು 17193), ಪೈಕಿ ಕ್ರಮವಾಗಿ 7156 ಪುರುಷ ಮತ್ತು 6965 ಮಹಿಳಾ ಮತದಾರರು ಸೇರಿದಂತೆ ಒಟ್ಟು 14121 ಮತದಾರರು ಮತದಾನ ಮಾಡುವ ಮೂಲಕ ಶೇ.82.13 ರಷ್ಟು ಮತದಾನವಾಗಿದೆ.
ಟಿ ತುರುವೇಕೆರೆ ಪಟ್ಟಣ ಪಂಚಾಯತಿ 5241 ಪುರುಷ ಹಾಗೂ 5237 ಮಹಿಳಾ ಮತದಾರರು (ಒಟ್ಟು 10478), ಪೈಕಿ ಕ್ರಮವಾಗಿ 4161 ಪುರುಷ ಮತ್ತು 3948 ಮಹಿಳಾ ಮತದಾರರು ಸೇರಿದಂತೆ ಒಟ್ಟು 8109 ಮತದಾರರು ಮತದಾನ ಮಾಡುವ ಮೂಲಕ ಶೇ.77.39ರಷ್ಟು ಮತದಾನವಾಗಿದೆ.
ಟಿ ಕೊರಟಗೆರೆ ಪಟ್ಟಣ ಪಂಚಾಯತಿ 5052 ಪುರುಷ ಹಾಗೂ 5264 ಮಹಿಳಾ ಮತದಾರರು (ಒಟ್ಟು 10316), ಪೈಕಿ ಕ್ರಮವಾಗಿ 4332 ಪುರುಷ ಮತ್ತು 4456 ಮಹಿಳಾ ಮತದಾರರು ಸೇರಿದಂತೆ ಒಟ್ಟು 8788 ಮತದಾರರು ಮತದಾನ ಮಾಡುವ ಮೂಲಕ ಶೇ.85.19 ರಷ್ಟು ಮತದಾನವಾಗಿದೆ.
ಟಿ ಗುಬ್ಬಿ ಪಟ್ಟಣ ಪಂಚಾಯತಿ 6783 ಪುರುಷ ಹಾಗೂ 6699 ಮಹಿಳಾ ಮತದಾರರು (ಒಟ್ಟು 13482), ಪೈಕಿ ಕ್ರಮವಾಗಿ 5534 ಪುರುಷ ಮತ್ತು 5310 ಮಹಿಳಾ ಮತದಾರರು ಸೇರಿದಂತೆ ಒಟ್ಟು 10844 ಮತದಾರರು ಮತದಾನ ಮಾಡುವ ಮೂಲಕ ಶೇ.80.43ರಷ್ಟು ಮತದಾನವಾಗಿದೆ.
189963 ಪುರುಷ, 189685 ಮಹಿಳೆಯರು ಸೇರಿದಂತೆ ಒಟ್ಟು 379648 ಮತದಾರರ ಪೈಕಿ 137927 ಪುರುಷ, 135676 ಮಹಿಳಾ ಮತದಾರರು ಸೇರಿದಂತೆ ಒಟ್ಟು 273603 ಮತದಾರರು ಮತದಾನ ಮಾಡುವ ಮೂಲಕ ಶೇ. 72.17ರಷ್ಟು ಜಿಲ್ಲೆಯಲ್ಲಿ ಮತದಾನವಾಗಿದೆ.